#TomatoPrice | ಕೊನೆಗೂ ಇಳಿಕೆ ದಾರಿ ಹಿಡಿದ ಟೊಮೆಟೋ ಬೆಲೆ |ಕೆಜಿಗೆ 63ಕ್ಕೆ ಇಳಿದ ಟೊಮೆಟೊ ದರ | ಗ್ರಾಹಕರಿಗೆ ಕೊಂಚ ನಿರಾಳ

August 9, 2023
1:16 PM
ಟೊಮೆಟೊ ಬೆಲೆ ಕುಸಿಯುತ್ತಿದೆ. ಸದ್ಯ ಹೈದರಾಬಾದ್‌ನ ರೈತ ಬಜಾರ್‌ ಮಾರುಕಟ್ಟೆ ಪ್ರತಿ ಕಿಲೋ ಟೊಮೆಟೊಗೆ 63 ರೂಪಾಯಿಗೆ ನಿಗದಿ ಮಾಡಿದೆ. ಟೊಮೆಟೊ ಅಪಾರ ಪ್ರಮಾಣದಲ್ಲಿ ಬರುತ್ತಿರುವುದೇ ಇದಕ್ಕೆ ಕಾರಣ.

ಹಲವು ದಿನಗಳಿಂದ ಟೊಮೆಟೋ ಖರೀದಿಗೆ ಹಿಂದೇಟು ಹಾಕುತ್ತಿದ್ದ ಗ್ರಾಹಕರಿಗೆ ಇದೀಗ ಕೊಂಚ ನಿರಾಳವಾಗಿದೆ. ಗಗನಕ್ಕೇರಿದ್ದ ಟೊಮೆಟೊ ಬೆಲೆ ಈಗ ಕೊಂಚ ಕಡಿಮೆಯಾಗುತ್ತಿರುವುದು ಸಮಾಧಾನ ತಂದಿದೆ.ಜೂನ್ ಮತ್ತು ಜುಲೈ ತಿಂಗಳಲ್ಲಿ ಟೊಮೆಟೊ ಬೆಲೆ ಸಾಮಾನ್ಯ ಜನರನ್ನು ಬೆಚ್ಚಿ ಬೀಳಿಸಿತ್ತು. ಒಂದು ಹಂತದಲ್ಲಿ ಟೊಮೆಟೊ ಬೆಲೆ 250 ದಾಟಿತ್ತು. ಹಲವೆಡೆ ಟೊಮೆಟೊ 100 ರೂಪಾಯಿಗೆ ಹೆಚ್ಚು ಮಾರಾಟವಾಯಿತು. ಇದೀಗ ಹೈದರಾಬಾದ್‌ ಸೇರಿದಂತೆ ಕೆಲ ಮಾರುಕಟ್ಟೆಗಳಲ್ಲಿ 60 ರಿಂದ 70 ರೂ ಗೆ ಟೊಮೆಟೋ ಮಾರಾಟವಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಕತ್ತರಿಸಿ ಹಲಸು ನೆಟ್ಟ ಕೃಷಿಕ
July 5, 2026
11:19 PM
by: ದ ರೂರಲ್ ಮಿರರ್.ಕಾಂ
ಅಡಿಕೆಯಿಂದ ಹಲಸಿನತ್ತ “ಸಂತೋಷ” ಪಯಣ – ನೀರಿನ ಕೊರತೆಯ ಸವಾಲನ್ನು ಅವಕಾಶವಾಗಿಸಿದ ಕೃಷಿಕ
July 5, 2026
5:47 PM
by: ಮಹೇಶ್ ಪುಚ್ಚಪ್ಪಾಡಿ
ಬಾಳ ಮಧ್ಯಾಹ್ನದ ಲಹರಿ
July 5, 2026
3:10 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 05-07-2026 | ರಾಜ್ಯದಲ್ಲಿ ಮಳೆ ಇಳಿಮುಖದತ್ತ? ಜುಲೈ 8–10 ರಿಂದ ಹವಾಮಾನದಲ್ಲಿ ಬದಲಾವಣೆ ಸಾಧ್ಯತೆ
July 5, 2026
2:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror