ಸುಬ್ರಹ್ಮಣ್ಯ | ಮುರಿದುಬಿದ್ದ ಮರದ ಕೊಂಬೆ | ವಿದ್ಯುತ್‌ ಕಡಿತ |

Advertisement
Advertisement
Advertisement

ಸುಬ್ರಹ್ಮಣ್ಯದ ಪರ್ವತಮಖಿ ಬಳಿ ಮರದ  ಕೊಂಬೆ ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಪರ್ವತಮುಖಿ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಮೆಸ್ಕಾಂ ಸಿಬಂದಿಗಳು ಆಗಮಿಸಿ ತೆರವು ಕಾರ್ಯ ನಡೆಸುತ್ತಿದ್ದಾರೆ. ವಿದ್ಯುತ್ ಕಂಬ ನೆಲಕ್ಕೆ ಉರುಳಿ ಬಿದ್ದಿದೆ. ಯಾವುದೆ ಅಪಾಯಗಳು ಸಂಭವಿಸಲಿಲ್ಲ.

Advertisement

ಮಾಹಿತಿ : ಅನನ್ಯ ಎಚ್, ಸುಬ್ರಹ್ಮಣ್ಯ

Advertisement

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Be the first to comment on "ಸುಬ್ರಹ್ಮಣ್ಯ | ಮುರಿದುಬಿದ್ದ ಮರದ ಕೊಂಬೆ | ವಿದ್ಯುತ್‌ ಕಡಿತ |"

Leave a comment

Your email address will not be published.


*