ಅನೇಕ ಕಡೆಗಳಲ್ಲಿ ಬಾತ್ ರೂಂ ಟ್ಯಾಪ್ ಸ್ವಚ್ಛ ಮಾಡುತ್ತಿದ್ದರೂ ಅದು ಪಳ ಪಳ ಹೊಳೆಯುವುದಿಲ್ಲ. ಅದನ್ನು ಹೇಗೆ ಪಳ ಪಳ ,ಮಾಡಬಹುದು ಎಂದು ಸೌಮ್ಯ ಆರ್ ಶಾಸ್ತ್ರಿ ಇಲ್ಲಿ ಹೇಳುತ್ತಾರೆ.
ಸುಳ್ಯ ತಾಲೂಕಿನ ಪಂಜ ಮೂಲದ ಸೌಮ್ಯ ಆರ್ ಶಾಸ್ತ್ರಿ ಯೂ ಟ್ಯೂಬ್ ಚಾನೆಲ್ ಇಂತಹ ಟ್ರಿಕ್ಸ್ ಹೇಳುತ್ತಾರೆ. ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ತುಂಬಾ ಉಪಯುಕ್ತವಾದ ಸುಲಭ ಸಲಹೆಗಳನ್ನು ಇದರಲ್ಲಿ ತಿಳಿಸುತ್ತಾರೆ.
ಈ ವಿಡಿಯೋ ಲಿಂಕ್ ಇಲ್ಲಿದೆ….
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel