ಇತಿಹಾಸ ಪ್ರಸಿದ್ಧ, ಸಂಪೂರ್ಣ ಶಿಲಾಮಯವಾಗಿರುವ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಡಿ.20 ರವರೆಗೆ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಬ್ರಹ್ಮರಥೋತ್ಸವ, ದರ್ಶನ ಬಲಿ ನೆರವೇರಲಿದೆ.
ಡಿ.18 ರಂದು ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ಅಮ್ಮನವರ ಜಾತ್ರೋತ್ಸವ, ಧ್ವಜಾರೋಹಣ, ಮಹಾರಂಗ ಪೂಜೆ, ಡಿ.19 ರಂದು ಶ್ರೀ ದೇವರ ಬಲಿ ಹೊರಟು ಶ್ರೀ ದೇವರ ಬ್ರಹ್ಮರಥಾರೋಹಣದ ಬಳಿಕ ರಾತ್ರಿ 9.30ರಿಂದ ಶ್ರೀ ದೇವರ ಬ್ರಹ್ಮರಥೋತ್ಸವ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಡಿ.20 ರಂದು ಉತ್ಸವ ಬಲಿ, ದರ್ಶನ ಬಲಿ, ಓಡುಬಳಿ ಬಳಿಕ ಸಾಯಂಕಾಲ ಅವಭೃತೋತ್ಸವ ನಡೆಯಲಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel