ರಷ್ಯಾದ ಅಧ್ಯಕ್ಷ ವ್ಲಾಟಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯು ಡೇಜರ್ ಝೋನ್‌ನಲ್ಲಿ ವಹಿವಾಟಾಗುತ್ತಿದೆ. ಇದರಿಂದಾಗಿ ಬಿಟ್‌ಕಾಯಿನ್ ದರ ಗುರುವಾರದಿಂದ ಶುಕ್ರವಾರವೂ ಈ ಕುಸಿತ ಮುಂದುವರಿದಿತ್ತು.
Advertisement
ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಶೇಕಡಾ 8 ರಷ್ಟು ಕುಸಿದು $34,938.07 ಆಗಿದೆ. ಮಾರುಕಟ್ಟೆ ಬಂಡವಾಳೀಕರಣ ಮೂಲಕ, ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್, 10 ಪ್ರತಿಶತದಷ್ಟು ಕುಸಿತ ಕಂಡು $2,376.19 ಗೆ ಇಳಿದಿದೆ.
Advertisement
ಉಳಿದಂತೆ ಪ್ರಮುಖ ಕ್ರಿಪ್ಟೋಗಳಾದ ಪೋಲ್ಕಾಡೋಟ್ 10% ಮತ್ತು ಪಾಲಿಗಾನ್ 12% ಎಷ್ಟು ಕುಸಿತ ಕಂಡಿದೆ. ಇನ್ನುಳಿದ ಎಕ್ಸ್ಆರ್ ಶೇಕಡಾ 9 ಕ್ಕಿಂತ ಕಡಿಮೆಯಾಗಿದೆ, ಟರ‍್ರಾ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement