ರಷ್ಯಾ- ಉಕ್ರೇನ್ ದಾಳಿ | ಬಿಟ್ ಕಾಯಿನ್ ವಹಿವಾಟಿನಲ್ಲಿ ಭಾರೀ ಕುಸಿತ |

February 25, 2022
8:28 PM

ರಷ್ಯಾದ ಅಧ್ಯಕ್ಷ ವ್ಲಾಟಿಮಿರ್ ಪುಟಿನ್, ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದ ನಂತರ ಜಾಗತಿಕ ಕ್ರಿಪ್ಟೋ ಕರೆನ್ಸಿ ಮಾರುಕಟ್ಟೆಯು ಡೇಜರ್ ಝೋನ್‌ನಲ್ಲಿ ವಹಿವಾಟಾಗುತ್ತಿದೆ. ಇದರಿಂದಾಗಿ ಬಿಟ್‌ಕಾಯಿನ್ ದರ ಗುರುವಾರದಿಂದ ಶುಕ್ರವಾರವೂ ಈ ಕುಸಿತ ಮುಂದುವರಿದಿತ್ತು. 

Advertisement
Advertisement

ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್‌ಕಾಯಿನ್ ಶೇಕಡಾ 8 ರಷ್ಟು ಕುಸಿದು $34,938.07 ಆಗಿದೆ. ಮಾರುಕಟ್ಟೆ ಬಂಡವಾಳೀಕರಣ ಮೂಲಕ, ಎರಡನೇ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ಎಥೆರಿಯಮ್, 10 ಪ್ರತಿಶತದಷ್ಟು ಕುಸಿತ ಕಂಡು $2,376.19 ಗೆ ಇಳಿದಿದೆ.

Advertisement

ಉಳಿದಂತೆ ಪ್ರಮುಖ ಕ್ರಿಪ್ಟೋಗಳಾದ ಪೋಲ್ಕಾಡೋಟ್ 10% ಮತ್ತು ಪಾಲಿಗಾನ್ 12% ಎಷ್ಟು ಕುಸಿತ ಕಂಡಿದೆ. ಇನ್ನುಳಿದ ಎಕ್ಸ್ಆರ್‌ ಶೇಕಡಾ 9 ಕ್ಕಿಂತ ಕಡಿಮೆಯಾಗಿದೆ, ಟರ‍್ರಾ ಶೇಕಡಾ ಒಂದಕ್ಕಿಂತ ಕಡಿಮೆಯಾಗಿದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೊಕೋ ಧಾರಣೆ ಇಳಿಕೆ | ಒಮ್ಮೆಲೇ ಕುಸಿತ ಕಂಡ ಕೊಕೋ ಧಾರಣೆ |
May 4, 2024
10:32 AM
by: ದ ರೂರಲ್ ಮಿರರ್.ಕಾಂ
ಮಳೆಯ ಜೊತೆಗೆ ಮಲೆನಾಡಲ್ಲಿ ಸಿಡಿಲಬ್ಬರ | ಸುಬ್ರಹ್ಮಣ್ಯದಲ್ಲಿ ಯುವಕ ಬಲಿ | ಮಡಿಕೇರಿಯಲ್ಲಿ ಕಾರ್ಮಿಕ ಗಂಭೀರ |
May 3, 2024
9:58 PM
by: ದ ರೂರಲ್ ಮಿರರ್.ಕಾಂ
ವೆದರ್‌ ಮಿರರ್‌ | 03.05.2024 |ಮೇ. 4ರಿಂದ ಮೋಡ| ಮೇ.6 ರಿಂದ ಅಲ್ಲಲ್ಲಿ ಮಳೆ ನಿರೀಕ್ಷೆ
May 3, 2024
12:48 PM
by: ಸಾಯಿಶೇಖರ್ ಕರಿಕಳ
ವೆದರ್‌ ಮಿರರ್‌ | 2.05.2024 | ಮೋಡದ ವಾತಾವರಣ | ಮತ್ತೆ ದೂರವಾದ ಮಳೆ…!| ಮತ್ತೆ ಹೆಚ್ಚಳವಾಗುತ್ತಿರುವ ತಾಪಮಾನ |
May 2, 2024
11:46 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror