ಮಾನವ ಕಳ್ಳಸಾಗಣೆ ಶಂಕೆ ಪ್ರಕರಣದಲ್ಲಿ ಒಂದು ಶಿಶು ಸೇರಿದಂತೆ ನಾಲ್ವರ ಭಾರತೀಯ ಕುಟುಂಬವು ಯುಎಸ್-ಕೆನಡಾ ಗಡಿಯ ಬಳಿಕ ಹೆಪ್ಪುಗಟ್ಟಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
Advertisement
ಜ.19 ರಂದು ಯುಎಸ್ -ಕೆನಡ ಗಡಿಯ ಸಮೀಪವಿರುವ ಮಿನ್ನೇಸೋಟ ರಾಜ್ಯದ ಯುಎಸ್ ಅಧಿಕಾರಿಗಳು ಜನರಿಂದ ಪಡೆದ ಮಾಹಿತಿಯ ಮೇರೆಗೆ ಕೆನಡ ಅಧಿಕಾರಿಗಳು ಹುಡುಕಾಟವನ್ನು ಪ್ರಾರಂಭಿಸಿದ ವೇಳೆ ಕೆನಡ ಗಡಿಯ ಭಾಗದಲ್ಲಿ ಮ್ಯಾನಿಟೀಬಾ ಪ್ರಾಂತ್ಯದಲ್ಲಿ ನಾಲ್ಕು ಶವಗಳು ಪತ್ತೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿದೆ.
Advertisement
ಹಿಮಪಾತದ ವೇಳೆ ಚಳಿಯಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ ಹಾಗೂ ಇವರು ಭಾರತೀಯ ಪ್ರಜೆಗಳಾಗಿದ್ದಾರೆ. ಜನವರಿ 24 ರಂದು ಮೃತರ ಮರಣೋತ್ತರ ಪರೀಕ್ಷೆ ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.
ಮೃತರ ಗುರುತನ್ನು ದೃಢೀಕರಿಸಿದ ಕೆನಾಡದಲ್ಲಿರುವ ಭಾರತದ ಹೈಕಮಿಷನರ್ ಅಜಯ್ ಬಿಸಾರಿಯಾ ಘಟನೆಯನ್ನು ಘೋರ ದುರಂತ ಎಂದು ಬಣ್ಣಿಸಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement