ರಬ್ಬರ್ ಮಂಡಳಿಯಿಂದ ವಿವಿಧ ಹುದ್ದೆ : ಅರ್ಜಿ ಆಹ್ವಾನ

November 30, 2025
3:46 PM

ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಬ್ಬರ್ ಮಂಡಳಿಯು ವಿವಿಧ ಹುದ್ದೆಗಳಿಗೆ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ: ಸೈಂಟಿಸ್ಟ್  ಸಿ ಎಗ್ರೋನಮಿ / ಸಾಯ್ಲ್ , ಸೈಂಟಿಸ್ಟ್  ಸಿ  ಕ್ರಾಪ್ ಮ್ಯಾನೇಜ್ಮೆಂಟ್ , ಸೈಂಟಿಸ್ಟ್  ಸಿ  ಕ್ರಾಪ್ ಫಿಜಿಯೋಲಜಿ , ಸೈಂಟಿಸ್ಟ್  ಸಿ   ಜಿನೋಮ್ ,  ಸೈಂಟಿಸ್ಟ್  ಸಿ  ರಬ್ಬರ್  ಪ್ರೊಸೆಸಿಂಗ್/ ಟೆಕ್ನಾಲಜಿ , ಸೈಂಟಿಸ್ಟ್ ಬಿ ಸಾಯಿಲ್ಸ್ , ಸೈಂಟಿಸ್ಟ್ ಬಿ ಎಗ್ರೋನಮಿ, ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ , ಸೈಂಟಿಸ್ಟ್ ಬಿ ಕ್ರಾಪ್ ಫಿಸಿಯೋಲಜಿ/ ಲೇಟೆಕ್ಸ್ ಹಾರ್ವೆಸ್ಟ್ ಟೆಕ್ನಾಲಜಿ , ಸೈಂಟಿಸ್ಟ್ ಬಿ ಅಗ್ರಿಕಲ್ಚರಲ್ ಇಕನಾಮಿಕ್ಸ್ /ಇಕನಾಮಿಕ್ಸ್ , ಸೈಂಟಿಸ್ಟ್ ಬಿ ಆಗ್ರೋಮೀಟಿಯರಾಲಜಿ ,  ಸೈಂಟಿಸ್ಟ್ ಬಿ ಬಾಟನಿ/ ಕ್ರಾಪ್   ಪ್ರಾಪಗೇಶನ್, ಸೈಂಟಿಸ್ಟ್ ಬಿ  ಬಾಟನಿ / ಪ್ಲಾಂಟ್ ಬ್ರೀಡಿಂಗ್ ,  ಸೈಂಟಿಸ್ಟ್ ಬಿ ರಬ್ಬರ್ ಟೆಕ್ನಾಲಜಿ, ಸೈಂಟಿಸ್ಟ್ ಬಿ ಬಯೋಟೆಕ್ನಾಲಜಿ,  ಮಾಲಿಕ್ಯುಲರ್ ಬಯಾಲಜಿ , ಅಸಿಸ್ಟೆಂಟ್ ಡೈರೆಕ್ಟರ್ -ಸಿಸ್ಟಮ್ಸ್ , ಮೆಕ್ಯಾನಿಕಲ್ ಇಂಜಿನಿಯರ್, ಸೈಂಟಿಸ್ಟ್  ಎ ರಿಮೋಟ್ ಸೆನ್ಸಿಂಗ್, ಸೈಂಟಿಸ್ಟ್  ಎ ಬಯೋ ಇನ್ಫೋಮ್ಯಾಟಿಕ್ಸ್ , ಸೈಂಟಿಸ್ಟ್ ಎ ಎಗ್ರೋನಮಿ , ಸೈಂಟಿಸ್ಟ್ ಎ ಬಾಟನಿ/ ಪ್ಲಾಂಟ್ ಬ್ರೀಡಿಂಗ್, ಸ್ಟಾಟಿಸ್ಟಿಕಲ್ ಇನ್ಸ್‍ಪೆಕ್ಟರ್ , ಸೈಂಟಿಫಿಕ್ ಅಸಿಸ್ಟೆಂಟ್ , ಸಿಸ್ಟಮ್ ಅಸಿಸ್ಟೆಂಟ್ – ಹಾರ್ಡ್‍ವೇರ್ ಆ್ಯಂಡ್ ನೆಟ್‍ವಕಿರ್ಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್- ಹೌಸ್ ಕೀಪಿಂಗ್, ಜೂನಿಯರ್ ಟೆಕ್ನಿಕಲ್ ಆಫೀಸರ್ ಎ.ಸಿ ಆ್ಯಂಡ್ ರೆಫ್ರಿಜರೇಷನ್ ,  ಎಲೆಕ್ಟ್ರಿಷಿಯನ್ , ಹಿಂದಿ ಟೈಪಿಸ್ಟ್, ವಿಜಿಲೆನ್ಸ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನ.  ಹೆಚ್ಚಿನ ಮಾಹಿತಿಗೆ ದೂ.ಸಂ 0824-2951329 ಸಂಪರ್ಕಿಸಿ  ಅಥವಾ ಮಂಗಳೂರು ನಗರದ ಬಲ್ಮಠದಲ್ಲಿರುವ ರಬ್ಬರ್ ಬೋರ್ಡ್ ಪ್ರಾದೇಶಿಕ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕಿಸಾನ್ ಪಾಠಶಾಲೆ ಮೂಲಕ 20 ಲಕ್ಷ ರೈತರಿಗೆ ಆಧುನಿಕ ಕೃಷಿ ತರಬೇತಿ
January 8, 2026
10:40 PM
by: ದ ರೂರಲ್ ಮಿರರ್.ಕಾಂ
ಕೀಟನಾಶಕ ಕಾಯ್ದೆಯಲ್ಲಿ ಮಹತ್ವದ ಬದಲಾವಣೆ | ಕೇಂದ್ರ ಸರ್ಕಾರದಿಂದ ಹೊಸ ಕರಡು ಮಸೂದೆ
January 8, 2026
10:34 PM
by: ದ ರೂರಲ್ ಮಿರರ್.ಕಾಂ
ಕುರಿ ಸಾಕಾಣಿಕ ಘಟಕ ಸ್ಥಾಪನೆಗೆ ಸಹಾಯಧನ
January 8, 2026
9:25 PM
by: ರೂರಲ್‌ ಮಿರರ್ ಸುದ್ದಿಜಾಲ
ವೃತ್ತಿಯಲ್ಲಿ ಇಂಗ್ಲಿಷ್ ಪ್ರೊಫೆಸರ್- ಕೃಷಿಕನಾಗಿಯೂ ಯಶಸ್ಸು…!
January 8, 2026
9:23 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror