ವಿದ್ಯಾಮಾತಾ ಅಕಾಡೆಮಿಯಲ್ಲಿ ವಿವಿಧ ತರಬೇತಿ ಪ್ರಾರಂಭ

June 6, 2024
5:03 PM

ವಿದ್ಯಾಮಾತಾ ಅಕಾಡೆಮಿಯಲ್ಲಿ NDA,PDO/VAO, ನವೋದಯ/ ಸೈನಿಕ ಶಾಲೆ ,ಕಂಪ್ಯೂಟರ್ , ಪ್ರಾಕ್ಟಿಕಲ್ ಅಕೌಂಟೆನ್ಸಿ ಸೇರಿದಂತೆ ವಿವಿಧ ತರಬೇತಿಗಳು ಪ್ರಾರಂಭಗೊಂಡಿದೆ.

Advertisement
Advertisement
Advertisement

ಪುತ್ತೂರು ,ಸುಳ್ಯ ,ಕಾರ್ಕಳದಲ್ಲಿ ಕಾರ್ಯಚರಿಸುತ್ತಿರುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆ ವಿದ್ಯಾ ಮಾತಾ ಅಕಾಡೆಮಿಯು ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವಿವಿಧ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹಾಗೂ ಉದ್ಯೋಗ ಕೌಶಲ್ಯಕ್ಕೆ ಸಂಬಂಧಿಸಿದ ವಿವಿಧ ತರಬೇತಿಗಳನ್ನು ಪ್ರಾರಂಭಿಸಿದೆ.

Advertisement

ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ತರಗತಿಗಳು ಪ್ರತಿ ಭಾನುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ ,ನವೋದಯ/ ಸೈನಿಕ ಶಾಲೆ ಪ್ರವೇಶ ಪರೀಕ್ಷೆಗಳ ತರಬೇತಿ ಪ್ರತಿ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ,ಭಾರತೀಯ ಸೇನಾ ನೇಮಕಾತಿಗಳ ತರಬೇತಿ ಪ್ರತಿ ಭಾನುವಾರ 6 ತಿಂಗಳುಗಳ ಕಾಲ ಬೆಳಗ್ಗೆ 9:30 ರಿಂದ ಮಧ್ಯಾಹ್ನ 1ರವರೆಗೆ, ರೈಲ್ವೆ ನೇಮಕಾತಿಗಳಿಗೆ ಪ್ರತಿನಿತ್ಯ ಆನ್ಲೈನ್ ಮೂಲಕ ರಾತ್ರಿ 8 ರಿಂದ 9 ರವರೆಗೆ (1ಗಂಟೆ ) ಪಂಚಾಯತ್ ಅಭಿವೃದ್ಧಿ ಅಧಿಕಾರಿ(PDO)  ಗ್ರಾಮ ಆಡಳಿತ ಅಧಿಕಾರಿ(VAO ) ನೇಮಕಾತಿಗಳಿಗೆ ತರಬೇತಿಯು ಆನ್ಲೈನ್ ಮುಖಾಂತರ ದಿನನಿತ್ಯ 8 ರಿಂದ 9 ರವರೆಗೆ ಮತ್ತು ನೇರ ತರಗತಿಗಳು ಬೆಳಗ್ಗೆ 9:30ರಿಂದ 1ರವರೆಗೆ (ಸೋಮವಾರದಿಂದ ಗುರುವಾರ)K-SET/NET ತರಬೇತಿಗಳು ಆನ್ಲೈನ್ ಮುಖಾಂತರ ಪ್ರತಿದಿನ 8 ರಿಂದ 9ರವರೆಗೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಾ (K-TET) ತರಬೇತಿಯು ಆನ್ಲೈನ್ ಮೂಲಕ ಪ್ರತಿ ರಾತ್ರಿ 7 ರಿಂದ 8 ಅಲ್ಲದೆ ಖಾಸಗಿ ಉದ್ಯೋಗ ಕೌಶಲ್ಯತೆಗಾಗಿ ಬೇಸಿಕ್ ಕಂಪ್ಯೂಟರ್ ಮತ್ತು ಪ್ರಾಕ್ಟಿಕಲ್ ಅಕೌಂಟೆನ್ಸಿ ಮತ್ತು ಟ್ಯಾಕ್ಸೇಶನ್ ತರಬೇತಿಗಳನ್ನು ಪ್ರಾರಂಭಿಸಲಾಗಿದೆ.

IಂS / ಏಂS ಬರೆಯಲಿಚ್ಚಿಸುವವರಿಗಾಗಿ ಅಥವಾ FDA/SDA, PSI/PC, ಬ್ಯಾಂಕಿಂಗ್ /co-operative, SSC, ಅರಣ್ಯ ಇಲಾಖೆ ಇತ್ಯಾದಿ ಪರೀಕ್ಷೆಗಳಿಗೆ ತಯಾರಿ ನಡೆಸುವವರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ಈ ಎಲ್ಲಾ ನೇಮಕಾತಿಗಳ ಪರೀಕ್ಷೆಗಳಿಗೆ 6 ತಿಂಗಳುಗಳ ಕಾಲ ನಡೆಯುವ ತರಬೇತಿಯಲ್ಲಿ ಆನ್ಲೈನ್( ರಾತ್ರಿ 8ರಿಂದ 9) ಹಾಗೂ ನೇರ ತರಗತಿಗಳ ಮೂಲಕ ತರಬೇತಿ ಪಡೆಯಲು ಅವಕಾಶ ನೀಡಲಾಗಿದೆ .ತರಬೇತಿ ಪಡೆಯಲಿಚ್ಚಿಸುವವರಿಗೆ ಕಂಪ್ಯೂಟರ್ ತರಬೇತಿ ,ಸ್ಪೋಕನ್ ಇಂಗ್ಲೀಷ್ ತರಬೇತಿ, ದೈಹಿಕ ಸದೃಢತೆಯ ಮೈದಾನ ತರಬೇತಿ, ಅರ್ಜಿ ಸಲ್ಲಿಕೆ ಇವುಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

Advertisement

ಓದು ಮುಗಿಸಿ ಉದ್ಯೋಗ ಅನ್ವೇಷಣೆಯಲ್ಲಿರುವವರಿಗೆ ನೇರ ತರಗತಿಗಳ ಮೂಲಕ, ವಿದ್ಯಾರ್ಥಿಗಳಿಗೆ ,ಉದ್ಯೋಗಸ್ಥರಿಗೆ ಗೃಹಿಣಿಯರಿಗೆ, ಆನ್ಲೈನ್ ತರಗತಿಗಳ ಮೂಲಕ ತರಬೇತಿಯನ್ನು ಪಡೆದುಕೊಳ್ಳಲು ಮುಕ್ತ ಅವಕಾಶವನ್ನು ನೀಡಲಾಗಿದೆ.

ವಿದ್ಯಾಮಾತಾ ಅಕಾಡೆಮಿ,  ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ/ ತರಬೇತಿ ಕೇಂದ್ರ
ಹಿಂದುಸ್ತಾನ್ ಕಾಂಪ್ಲೆಕ್ಸ್, ಒಂದನೇ ಮಹಡಿ, ಎ.ಪಿ.ಎಂ.ಸಿ ರಸ್ತೆ ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು. ದ. ಕ – 574201
Ph:9148935808/ 9620468869

Advertisement

ಸುಳ್ಯ ಶಾಖೆ: ಟಿ .ಎ .ಪಿ. ಸಿ .ಎಂ. ಎಸ್ ಬಿಲ್ಡಿಂಗ್ ಕಾರ್ ಸ್ಟ್ರೀಟ್ ,ಸುಳ್ಯ ದ. ಕ – 574239
Ph:9448527606

ಕಾರ್ಕಳ ಶಾಖೆ: ಒಂದನೇ ಮಹಡಿ ,ಮಹಾಮಾಯಿ ಕಾಂಪ್ಲೆಕ್ಸ್ ಒಅಅ ಬ್ಯಾಂಕ್ ಬಿಲ್ಡಿಂಗ್, ತಾಲೂಕ್ ಆಫೀಸ್ ರಸ್ತೆ, ಬಂಡಿಮಠ ಕಾರ್ಕಳ 574104
Ph: 8310484380

Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಸರ್ಕಾರದ ಯೋಜನೆಗಳನ್ನು ರೈತರು ಸದುಪಯೋಗಪಡಿಸಿಕೊಳ್ಳುವಂತೆ ಸಚಿವ ಈಶ್ವರ್ ಖಂಡ್ರೆ ಕರೆ
January 19, 2025
7:22 AM
by: The Rural Mirror ಸುದ್ದಿಜಾಲ
ಅಡಿಕೆ ಬೆಳೆಗಾರರಿಗೆ ಆತಂಕ ಬೇಡ | ಅಡಿಕೆ ಬೆಳೆಗಾರರ ಸಮಸ್ಯೆ ಬಗಹೆರಿಸಲು ಸಿದ್ದ | ಕೇಂದ್ರ ಸಚಿವ ಶಿವರಾಜ್ ಸಿಂಗ್  ಚಾವ್ಙಾಣ್ ಭರವಸೆ |
January 19, 2025
7:03 AM
by: The Rural Mirror ಸುದ್ದಿಜಾಲ
ಕ್ಯಾಂಪ್ಕೋ ತಯಾರಿಕೆಯ ಕೊಬ್ಬರಿ ಎಣ್ಣೆ “ಕಲ್ಪ” 5 ಲೀಟರ್ ಕ್ಯಾನ್ ಬಿಡುಗಡೆ
January 16, 2025
3:11 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 15-01-2025 | ಕೆಲವು ಕಡೆ ಇಂದೂ ತುಂತುರು ಮಳೆ ಸಾಧ್ಯತೆ |
January 15, 2025
1:00 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror