ಮಳೆ ನೀರನ್ನು ಮಾತ್ರ ಕುಡಿದು ಬದುಕುತ್ತಿರುವ ವಿಶೇಷ ಪಕ್ಷಿ…..!

ಅದೇಷ್ಟೇ ಬಾಯಾರಿಕೆಯಾದರೂ ಕೆರೆ ಅಥವಾ ಕೊಳದ ನೀರನ್ನು ಕುಡಿಯದೆ ಕೇವಲ ಮಳೆನೀರನ್ನು ಮಾತ್ರ ಕುಡಿದು ಬದುಕುತ್ತಿರುವ ಈ ವಿಶೇಷ ಪಕ್ಷಿಯ ಹೆಸರು ಜಾಕೋಬಿನ್ ಕೋಗಿಲೆ.ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಮಾತ್ರ ಈ ವಿಶೇಷ ಹಕ್ಕಿ ಕಂಡುಬರುತ್ತದೆ

Advertisement
Advertisement

ಹೌದು, ಜಾಕೋಬಿನ್ ಕೋಗಿಲೆ ಮಳೆ ನೀರನ್ನು ಬಿಟ್ಟು ಬೇರೆ ನೀರನ್ನು ಕುಡಿಯುವುದಿಲ್ಲ. ಒಂದು ವೇಳೆ ಬಾಯಾರಿಕೆಯಿಂದ ಜೀವ ಬಿಡಲು ಸಿದ್ಧವಾದರೂ ಕೊಳೆವೆ, ಕೆರೆ ಹಾಗೂ ಇತರ ನೀರನ್ನು ಕುಡಿಯಲು ಮುಂದಾಗದ ಅಪರೂಪದ ಪಕ್ಷಿಯಾಗಿದೆ. ಮಾತ್ರವಲ್ಲ ಈ ಪಕ್ಷಿ ಮಳೆಯಲ್ಲೂ ಸ್ವಾತಿ ನಕ್ಷತ್ರದಲ್ಲಿ ಬರುವ ನೀರನ್ನೇ ಈ ಹಕ್ಕಿ ಕುಡಿಯುತ್ತದೆ ಎಂದು ಹೇಳಲಾಗುತ್ತದೆ.

Advertisement

ಜಾಕೋಬಿನ್ ಕೋಗಿಲೆ ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಮಾತ್ರ ಕಂಡುಬರುತ್ತದೆ. ಭಾರತದಲ್ಲಿ ಈ ಪಕ್ಷಿ ಮುಖ್ಯವಾಗಿ ಉತ್ತರಾಖಂಡದಲ್ಲಿ ಮಾತ್ರ ಕಂಡುಬರುತ್ತದೆ. ಉತ್ತರಾಖಂಡದ ಗರ್ವಾಲ್‌ನಲ್ಲಿ ಇದನ್ನು ಚೋಲಿ ಎಂದು ಕರೆಯಲಾಗುತ್ತದೆ. ಗಡ್ವಾಲ್ ಜನರ ಪ್ರಕಾರ, ಜಾಕೋಬಿನ್ ಕೋಗಿಲೆ ಆಕಾಶದತ್ತ ನೋಡುತ್ತಲೇ ಇರುತ್ತದೆ. ಅದು ಬಾಯಾರಿಕೆಯಿಂದ ಸಾಯುತ್ತದೆ ಆದರೆ ಕೆರೆ ನೀರನ್ನು ಸೇವಿಸುವುದಿಲ್ಲ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ
Advertisement

Advertisement

Be the first to comment on "ಮಳೆ ನೀರನ್ನು ಮಾತ್ರ ಕುಡಿದು ಬದುಕುತ್ತಿರುವ ವಿಶೇಷ ಪಕ್ಷಿ…..!"

Leave a comment

Your email address will not be published.


*