ಮಾಡಿದ್ದುಣ್ಣೋ ಮಹಾರಾಯ ಅನ್ನುವ ಮಾತಿನಂತೆ ಇಲ್ಲೊಬ್ಬ ವ್ಯಕ್ತಿ ಪ್ರಾಣಿಗೆ ತೊಂದರೆ ಮಾಡಲು ಹೋಗಿ ತನಗೆ ತಾನೇ ತೊಂದರೆ ಅನುಭವಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ…!
ಒಬ್ಬ ವ್ಯಕ್ತಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೀದಿ ಬದಿಯಲ್ಲಿದ್ದ ನಾಯಿಯನ್ನು ಕಂಡು ತೊಂದರೆ ಮಾಡಲೆಂದು ಹತ್ತಿರ ಹೋಗುತ್ತಾನೆ. ತನ್ನ ಕಾಲಿನಿಂದ ನಾಯಿಗೆ ಒದೆಯಲು ಪ್ರಯತ್ನಿಸಿದಾಗ ಜಾರಿ ಬಿದ್ದು ತನಗೆ ತಾನೇ ನೋವು ಅನುಭವಿಸಿದ ವೀಡಿಯೋಂದು ಸೆರೆಯಾಗಿದೆ.
Awesome…….
— Vijay Chandra (@jaschandra) February 21, 2022
ಈ ವಿಡಿಯೋ ನೇಚರ್‌ಹೋಲಿಕೆ ಎಂಬ ಟ್ವಿಟರ್ ಖಾತೆಯು ಹಂಚಿಕೊಂಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel