ಬಿಳಿ ಬಣ್ಣದ ಕಾರ್ ವೇಗವಾಗಿ ಹೋಗುತ್ತಿರುತ್ತದೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಕಾರ್ ಓವರ್ ಟೇಕ್ ಮಾಡುತ್ತಾನೆ. ಆದ್ರೆ ಚಾಲಕ ಗಾಢವಾದ ನಿದ್ದೆಗೆ ಜಾರಿದ್ದನು. ಪಕ್ಕದಲ್ಲಿ ಕುಳಿತ ವ್ಯಕ್ತಿ ಸಹ ನಿದ್ದೆ ಮಾಡುತ್ತಿದ್ದನು. ಆದರೆ ಕಾರ್ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತಿತ್ತು.
ವಾಸ್ತವವಾಗಿ ಇದು ಸಾಮಾನ್ಯ ಕಾರ್ ಅಲ್ಲ. ಇದು ಟೆಸ್ಲಾ ಕಂಪನಿಯ ಸ್ವಯಂ ಚಾಲಿತ ಟೆಸ್ಲಾ ಕಾರು. ಈ ಕಾರುಗಳಲ್ಲಿ (Driver sleeping in self driven tesla video) ಆಟೋ ಡ್ರೈವ್ ಮೋಡ್ ಹಾಕಿದ ನಂತರ ಚಾಲಕ ಆರಾಮವಾಗಿ ನಿದ್ರಿಸಬಹುದು ಮತ್ತು ಈ ಕಾರುಗಳು ಕಂಪ್ಯೂಟರ್ ಮೂಲಕ ಸ್ವಯಂಚಾಲಿತವಾಗಿ ಚಲಿಸುತ್ತಲೇ ಇರುತ್ತವೆ. ಈ ವಿಡಿಯೋ ಈಚೆಗೆ ಭಾರೀ ವೈರಲ್ ಆಗಿದೆ. ಈ ತಂತ್ರಜ್ಞಾನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel