ಕಾರು ಚಲಿಸುತ್ತಿದ್ದಂತೆ ನಿದ್ದೆ ಮಾಡಿದ ಚಾಲಕ…! | ಸದ್ದು ಮಾಡಿದ ವಿಡಿಯೋ..! |

April 29, 2022
10:49 PM

ಬಿಳಿ ಬಣ್ಣದ ಕಾರ್ ವೇಗವಾಗಿ ಹೋಗುತ್ತಿರುತ್ತದೆ. ವಿಡಿಯೋ ಮಾಡುತ್ತಿರುವ ವ್ಯಕ್ತಿ ಕಾರ್ ಓವರ್ ಟೇಕ್ ಮಾಡುತ್ತಾನೆ. ಆದ್ರೆ ಚಾಲಕ ಗಾಢವಾದ ನಿದ್ದೆಗೆ ಜಾರಿದ್ದನು. ಪಕ್ಕದಲ್ಲಿ ಕುಳಿತ ವ್ಯಕ್ತಿ ಸಹ ನಿದ್ದೆ ಮಾಡುತ್ತಿದ್ದನು. ಆದರೆ ಕಾರ್ ಯಾವುದೇ ಅಡೆತಡೆಗಳಿಲ್ಲದೇ ಸಾಗುತ್ತಿತ್ತು.

ವಾಸ್ತವವಾಗಿ ಇದು ಸಾಮಾನ್ಯ ಕಾರ್ ಅಲ್ಲ. ಇದು ಟೆಸ್ಲಾ ಕಂಪನಿಯ ಸ್ವಯಂ ಚಾಲಿತ ಟೆಸ್ಲಾ ಕಾರು. ಈ ಕಾರುಗಳಲ್ಲಿ (Driver sleeping in self driven tesla video) ಆಟೋ ಡ್ರೈವ್ ಮೋಡ್ ಹಾಕಿದ ನಂತರ ಚಾಲಕ ಆರಾಮವಾಗಿ ನಿದ್ರಿಸಬಹುದು ಮತ್ತು ಈ ಕಾರುಗಳು ಕಂಪ್ಯೂಟರ್ ಮೂಲಕ ಸ್ವಯಂಚಾಲಿತವಾಗಿ ಚಲಿಸುತ್ತಲೇ ಇರುತ್ತವೆ. ಈ ವಿಡಿಯೋ ಈಚೆಗೆ ಭಾರೀ ವೈರಲ್‌ ಆಗಿದೆ. ಈ ತಂತ್ರಜ್ಞಾನಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ನಗರೀಕರಣದ ನಡುವೆ ಪ್ರಕೃತಿ, ವನ್ಯಜೀವಿಗಳ ಸಮತೋಲನ ಕಾಪಾಡುವುದು ಆದ್ಯತೆಯಾಗಲಿ
October 10, 2026
2:55 PM
by: ದ ರೂರಲ್ ಮಿರರ್.ಕಾಂ
ಕೊರಿಯರ್ ಮೂಲಕ ಮಾದಕ ದ್ರವ್ಯ ಸಾಗಾಟ..! ಮಂಗಳೂರಿನಲ್ಲಿ 1.58 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ
October 10, 2026
2:51 PM
by: ದ ರೂರಲ್ ಮಿರರ್.ಕಾಂ
ಡಿಸೆಂಬರ್‌ನಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆಯೇ ಎಲ್‌ನಿನೋ..? ಬರ, ಪ್ರವಾಹದ ಅಪಾಯದ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ
October 10, 2026
2:44 PM
by: ದ ರೂರಲ್ ಮಿರರ್.ಕಾಂ
ಉಪ್ಪಿನಂಗಡಿಯ ಮೌಲ್ಯಾಧಾರಿತ ಶಿಕ್ಷಣ ಕ್ರಾಂತಿಯ ಹರಿಕಾರ ಯು.ಜಿ. ರಾಧ ಭಟ್ – ಗ್ರಾಮೀಣ ನೆಲದಲ್ಲಿ ಅರಳಿದ ಶ್ರೀರಾಮ ಶಾಲೆಯ ಯಶೋಗಾಥೆ
October 10, 2026
2:06 PM
by: ಅರುಣ್‌ ಕುಮಾರ್ ಕಾಂಚೋಡು

You cannot copy content of this page - Copyright -The Rural Mirror