ವೈರಲ್ ವಿಡಿಯೋ | ವಿಶ್ವದ ಅತ್ಯಂತ ದುಬಾರಿ ಬೆಲೆಯ ಚಿನ್ನ ಲೇಪಿತ ʻಫ್ರೆಂಚ್ ಫ್ರೈಸ್ʼ,,,!

March 29, 2022
9:38 AM

ನ್ಯೂಯಾರ್ಕ್ ನಗರದ ಸೆರೆಂಡಿಪಿಟಿ ರೆಸ್ಟೊರೆಂಟ್‌ನ ‘ಕ್ರೆಮ್ ಡೆಲಾ ಕ್ರೀಮ್ ಪೊಮ್ಮೆಸ್ ಫ್ರೈಟ್ಸ್’ ಎಂಬ ಫ್ರೆಂಚ್ ಫ್ರೈಸ್ ಬೆಲೆ 200$(ಸುಮಾರು 15,250 ರೂ.). ಇದು 2021 ರಲ್ಲಿ ‘ಅತ್ಯಂತ ದುಬಾರಿ ಬೆಲೆಯ ಫ್ರೆಂಚ್ ಫ್ರೈಸ್’ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ಗಳಿಂದ ಗುರುತಿಸಲ್ಪಟ್ಟಿದೆ. ಇದರ ವಿಶೇಷವೆಂದರೆ, ಇದು ಚಿನ್ನದ ಲೇಪನವನ್ನು ಹೊಂದಿದೆ.

ಇತ್ತೀಚೆಗೆ ಸ್ಪರ್ಧಾತ್ಮಕ ಭಕ್ಷಕ ಕೆವಿನ್ ಥಾಮಸ್ ಸ್ಟ್ರಾಹ್ಲೆ ಫ್ರೆಂಚ್ ಫ್ರೈಗಳನ್ನು ದುಬಾರಿ ರೆಸ್ಟೋರೆಂಟ್‌ನಲ್ಲಿ  ರುಚಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಫ್ರೆಂಚ್ ಫ್ರೈಸ್ ಅನ್ನು ವೇಗವಾಗಿ ತಿನ್ನುವುದಕ್ಕಾಗಿ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಅವರಿಗೆ ನೀಡಲಾಯಿತು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?
June 7, 2026
7:32 PM
by: ಮಿರರ್‌ ಡೆಸ್ಕ್
“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”
May 21, 2026
2:06 PM
by: ದ ರೂರಲ್ ಮಿರರ್.ಕಾಂ
ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror