ವಿಕಲಚೇತನ ವ್ಯಕ್ತಿಯೊಬ್ಬರು ರಸ್ತೆಬದಿಯ ತಳ್ಳುವ ಗಾಡಿಯಲ್ಲಿ ಫಾಸ್ಟ್ ಫುಡ್ ತಯಾರಿಸುತ್ತಿರುವ ವಿಡಿಯೋ ಒಂದು ಪಾಸಿಟಿವ್ ಸಂದೇಶ ನೀಡಿದೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದೆ.
Advertisement
ಎಡಗೈ ಬಹುತೇಕ ಕಾರ್ಯನಿರ್ವಹಿಸದ ಕಾರಣ ಅವರು, ನೂಡಲ್ಸ್ ಅನ್ನು ಬೆರೆಸಲು ಮತ್ತು ಮಿಶ್ರಣ ಮಾಡಲು ತನ್ನ ಬಲಗೈಯನ್ನು ಬಳಸಿದ್ದಾರೆ. ಆ ವ್ಯಕ್ತಿಯ ಸಂಕಲ್ಪ ಮತ್ತು ಬಲವಾದ ಇಚ್ಛಾಶಕ್ತಿಯನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ. ಅಂತಹ ಸ್ಪೂರ್ತಿದಾಯಕ ಉದಾಹರಣೆಗಾಗಿ ಅವರನ್ನು ಶ್ಲಾಘಿಸಿದ್ದಾರೆ.
Advertisement
It will cost you $0 to retweet 💞
Responsibility 💔 pic.twitter.com/eJ3OwtFW1N
Advertisement— Rahul Mishra (@DigitalRahulM) April 5, 2022
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋದಿಂದ ಅನೇಕರು ಸ್ಫೂರ್ತಿ ಪಡೆದಿದ್ದಾರೆ. ಅವರ ಕೆಲಸದ ಮೇಲಿನ ಶ್ರದ್ಧೆ, ಪ್ರಾಮಾಣಿಕತೆಯು ಜನರ ಹೃದಯ ಗೆದ್ದಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement