ವರ್ಷದ ಮೊದಲ ಉತ್ತಮ ಮಳೆ | ಕಲ್ಮಡ್ಕದಲ್ಲಿ 28 ಮಿಮೀ ಮಳೆ |

March 20, 2022
8:29 AM

ಶನಿವಾರ ವರ್ಷದ ಪ್ರಥಮ ವಿವಿಧ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಲ್ಮಡ್ಕದಲ್ಲಿ  28 ಮಿಮೀ ಮಳೆಯಾಗಿದೆ. ಉಳಿದಂತೆ ಕಡಬ ನೆಲ್ಯಾಡಿಯಲ್ಲು 28 ಮಿಮೀ, ಬೆಳ್ತಂಗಡಿ ಕೈಲಾರು 27 ಮಿಮೀ, ಕೋಡಿಂಬಾಳ 24 ಮಿಮೀ,ಕರಿಕಳ 22 ಮಿಮೀ, ಬಂಟ್ವಾಳ ಕೆಲಿಂಜ 21 ಮಿಮೀ, ಬಳ್ಪ ಕೋಡಿಗದ್ದೆ 19 ಮಿಮೀ, ಪುತ್ತೂರು ಆರ್ಯಾಪು 20 ಮಿಮೀ, ಕಡಬ 16 ಮಿಮೀ, ಕಾಸರಗೋಡು ನೆಕ್ರಕಜೆ 14 ಮಿಮೀ, ಗುತ್ತಿಗಾರು ಮೆಟ್ಟಿನಡ್ಕ‌14 ಮಿಮೀ , ಚೊಕ್ಕಾಡಿ‌ 10 ಮಿಮೀ,ಕೊಪ್ಪ 9 ಮಿಮೀ, ಪುತ್ತೂರು ಬಲ್ನಾಡು 8 ಮಿಮೀ,ಎಣ್ಮೂರು ಅಲೆಂಗಾರ 7 ಮಿಮೀ,  ಅಡೆಂಜ ಉರುವಾಲು 6 ಮಿಮೀ,  ಮುರುಳ್ಯ 6 ಮಿಮೀ, ಸುಳ್ಯದಲ್ಲಿ 6 ಮಿಮೀ, ಬೆಳ್ತಂಗಡಿ 06 ಮಿಮೀ. ಗುತ್ತಿಗಾರು ಕಮಿಲ 5 ಮಿಮೀ,  ಕೊಲ್ಲಮೊಗ್ರ 3.5 ಮಿಮೀ, ಬೆಳ್ತಂಗಡಿ ನಗರ 3 ಮಿಮೀ, ಬಾಳಿಲ 2 ಮಿಮೀ, ಕಲ್ಲಾಜೆ 1 ಮಿಮೀ,ಕಾಸರಗೋಡು ಕುಂಬಳೆ 1 ಮಿಮೀ,  ಪುತ್ತೂರು ಕೊಳ್ತಿಗೆ 1 ಮಿಮೀ, ಬೆಳ್ಳಾರೆಯಲ್ಲಿ ಹನಿ ಮಳೆಯಾದರೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಳೆ ಇರಲಿಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ನಾಳೆ ಉಡಾವಣೆಯಾಗಲಿದೆ ಭಾರತದ ನ್ಯಾವಿಗೇಷನ್ ಉಪಗ್ರಹ NVS-03: ರಾತ್ರಿ 11.51ಕ್ಕೆ GSLV-F18 ರಾಕೆಟ್ ಉಡಾವಣೆ
October 29, 2026
10:59 PM
by: ದ ರೂರಲ್ ಮಿರರ್.ಕಾಂ
ದುರ್ಬಲಗೊಂಡ ಅರ್ನಬ್ ಚಂಡಮಾರುತ – ಮುಂದಿನ 48 ಗಂಟೆಗಳಲ್ಲಿ ಏನಾಗಲಿದೆ?
October 29, 2026
10:42 PM
by: ದ ರೂರಲ್ ಮಿರರ್.ಕಾಂ
ನಂದಿನಿ ಹಾಲಿನ ದರ ಲೀಟರ್‌ಗೆ ₹8 ಏರಿಕೆ – ನ.1ರಿಂದ ಹೊಸ ದರ ಜಾರಿ
October 29, 2026
10:30 PM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆ ಪರಿಹಾರದಲ್ಲಿ ತಾರತಮ್ಯ – ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಕೃಷಿಕ ಸಮಾಜ ಒತ್ತಾಯ
October 29, 2026
8:33 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror