ಮುಂಗಾರು ಚುರುಕಾಗುತ್ತಿರುವಂತೆಯೇ ಕರಾವಳಿ, ದಕ್ಷಿಣ ಕನ್ನಡ ಘಾಟ್‌ಗಳು, ಉಡುಪಿ ಘಟ್ಟಗಳು, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಇಂದು ರಾತ್ರಿ ಮತ್ತು ನಾಳೆ ಭಾರೀ ಮಳೆಯಾಗುವ ನಿರೀಕ್ಷೆಯಿದೆ ಎಂದು ವರದಿಗಳು ಹೇಳುತ್ತವೆ. ಕರಾವಳಿ ಮತ್ತು ದ.ಕ-ಉಡುಪಿ ಘಾಟ್‌ಗಳಿಗೆ ಇಂದು ರಾತ್ರಿ 100 ಮಿಮೀ ಮಳೆ ಸುರಿಯುವ ಲಕ್ಷಣಗಳು ಇವೆ ಎಂದು ಈ ವರದಿ ಹೇಳಿದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement