Weather Mirror | ಮತ್ತೆ ಮಳೆಯಾಯ್ತು | ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ

October 5, 2020
10:28 AM

ಭಾನುವಾರ  ಮಧ್ಯಾಹ್ನದ ವೇಳೆಗೆ ದ.ಕ. ದ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ಗರಿಷ್ಟ ಮಳೆ ಸುಳ್ಯ ತಾಲೂಕಿನ ಗುತ್ತಿಗಾರು ಸಮೀಪದ ಕಮಿಲದಲ್ಲಿ 34 ಮಿ.ಮೀ.,ಹಾಗೂ ಕಲ್ಮಡ್ಕದಲ್ಲಿ 30 ನಷ್ಟು ದಾಖಲಾಗಿದೆ.

Advertisement
Advertisement

ಉಳಿದಂತೆ  ಸುಳ್ಯ ತಾಲೂಕಿನ ಅಯ್ಯನಕಟ್ಟೆ 25, ಬಾಳಿಲ, ಹರಿಹರ-ಮಲ್ಲಾರ ತಲಾ 18, ಮಡಪ್ಪಾಡಿ 15, ಚೊಕ್ಕಾಡಿ 11, ಹಾಲೆಮಜಲು 10, ಕಲ್ಲಾಜೆ 09, ಕೊಲ್ಲಮೊಗ್ರ 04, ದೊಡ್ಡತೋಟ 02, ಮುಳ್ಯ-ಅಜ್ಜಾವರ, ಸುಳ್ಯ ನಗರ ಹಾಗೂ ತೊಡಿಕಾನದಲ್ಲಿ ಹನಿ ಮಾತ್ರ .

ಕಡಬ ತಾಲೂಕಿನ ಬಳ್ಪ 13, ಎಣ್ಮೂರು,ಸುಬ್ರಹ್ಮಣ್ಯ  ಹಾಗೂ ಕೋಡಿಂಬಳ ತೆಕ್ಕಡ್ಕದಲ್ಲಿ ತಲಾ 12, ಕಡಬ 02
ಪುತ್ತೂರು ತಾಲೂಕಿನ ಮುಂಡೂರು 15, ಕೆದಿಲ 03, ಬಲ್ನಾಡು 02.

ಬಂಟ್ವಾಳ ತಾಲೂಕಿನ ಕೆಲಿಂಜ 16,  ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 03, ಅಡೆಂಜ ಉರುವಾಲು 02 ಹಾಗೂ
ಕಾಸರಗೋಡಿನ ಕಲ್ಲಕಟ್ಟದಲ್ಲಿ 04 ನಷ್ಟು ಮಳೆ ದಾಖಲಾಗಿದೆ.

IMD ಮೂಲಗಳ ಪ್ರಕಾರ ಶುಕ್ರವಾರದ ವೇಳೆಗೆ  ಬಂಗಾಳಕೊಲ್ಲಿಯಲ್ಲಿ  ಮುಂಗಾರು ನಂತರದ ಪ್ರಥಮ  ವಾಯುಭಾರ ನಿಮ್ನತೆಯ ಪರಿಸ್ಥಿತಿ ಉಂಟಾಗುವ ಸಾಧ್ಯತೆ.

Advertisement
Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 25-07-2025 | ಮಳೆ ಕಡಿಮೆ ಲಕ್ಷಣ – ಈಗ ಗಾಳಿಯೂ ಜೋರು |
July 25, 2025
1:39 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-07-2025 | ಜು.29 ರಿಂದ ಮಳೆ ಕಡಿಮೆ ನಿರೀಕ್ಷೆ..? | ಕೃಷಿಕರಿಗೆ ಪೂರಕವಾಗಬಹುದೇ ಹವಾಮಾನ..?
July 24, 2025
11:54 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 23-07-2025 | ನಿರಂತರ ಹನಿ ಮಳೆಗೆ ಕಾರಣವೇನು..? | ವಾಯುಭಾರ ಕುಸಿತದ ಪರಿಣಾಮವೂ…ಮಳೆಯ ಆತಂಕವೂ…!
July 23, 2025
3:57 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group