ಎರಡು ಕಡೆ ವಾಯುಭಾರ ಕುಸಿತವಾಗಿದ್ದು ಮತ್ತೆ ಮಳೆ ನಿರೀಕ್ಷೆ ಇದೆ. ಈಗಾಗಲೇ ಬಂಗಾಳಕೂಲ್ಲಿಯ ವಾಯುಭಾರ ಕುಸಿತದ ಪರಿಣಾಮ ಸೆ. 15ರ ವರೆಗೆ ಕರಾವಳಿ ಜಿಲ್ಲೆಗಳಾದ್ಯಂತ ಮಳೆಯ ಮುನ್ಸೂಚನೆ ಇದೆ. ಸೆ. 16 ರಿಂದ ಮಳೆ ತುಂಬಾ ಕಡಿಮೆ ಆಗುವ ಮುನ್ಸೂಚನೆ ಇತ್ತು, ಇದೀಗ ಉತ್ತರ ಗುಜರಾತ್ ಭಾಗದಲ್ಲೂ ವಾಯುಭಾರ ಕುಸಿತವಾಗಿದೆ. ಹೀಗಾಗಿ ಮತ್ತೆ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಸದ್ಯದ ವಾಯುಭಾರ ಕುಸಿತದ ಲಕ್ಷಣ ಹೀಗಿದೆ…..
ಏಕಕಾಲದಲ್ಲಿ ಎರಡು ವಾಯುಭಾರ ಕುಸಿತ. ಒಂದು ಪಶ್ಚಿಮ ಬಂಗಾಳ ಕರಾವಳಿಯಲ್ಲಿ, ಇನ್ನೊಂದು ಉತ್ತರ ಗುಜರಾತ್ ಭಾಗದಲ್ಲಿ. @saishekharbb #WeatherUpdate #ವೆದರ್ pic.twitter.com/j4Q7CDSm98
— theruralmirror (@ruralmirror) September 12, 2021
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel