7.10.20ರ ಬೆಳಿಗ್ಗೆ 8 ಗಂಟೆವರೆಗಿನ ಮುನ್ಸೂಚನೆ :
ವಿಶಾಖಪಟ್ಟಣದ ವಾಯುಭಾರ ಕ್ಷೀಣಿಸಿದರೂ ಅದರ ಪರಿಣಾಮ ನಮ್ಮ ಕರ್ನಾಟಕ ಕರಾವಳಿ ಭಾಗಕ್ಕೆ ಇವತ್ತಿನಿಂದ ಪ್ರಾರಂಭವಾಗುವ ಮುನ್ಸೂಚನೆ ಇದೆ.
![](https://theruralmirror.com/wp-content/uploads/2020/10/1.jpg)
ಮಡಿಕೇರಿ ಉತ್ತಮ ಮಳೆ, ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಉಡುಪಿ, ಕಾರ್ಕಳ ಕಾಸರಗೋಡು, ಮಂಜೇಶ್ವರ ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.
![](https://theruralmirror.com/wp-content/uploads/2020/10/3.jpg)
ಉತ್ತರ ಕನ್ನಡ ಮತ್ತು ಶಿವಮೊಗ್ಗ ಮತ್ತು ಹಾಸನ ಭಾಗಗಳಲ್ಲಿಯೂ ಮಳೆಯ ಮುನ್ಸೂಚನೆ ಇದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement