ನಿನ್ನೆ ಸಂಜೆ, ರಾತ್ರಿ ಹೆಚ್ಚಿನ ಕಡೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಸುರಿದಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಗರಿಷ್ಟ 90 ಮಿ.ಮೀ. ಮಳೆ ದಾಖಲಾಗಿದೆ.
ಸುಳ್ಯ ತಾಲೂಕಿನ ಕಲ್ಲಾಜೆಯಲ್ಲಿ 46, ಕಡಬ ತಾಲೂಕಿನ ಕೋಡಿಂಬಳ ತೆಕ್ಕಡ್ಕ 44, ಸುಳ್ಯ ತಾಲೂಕಿನ ಕಲ್ಮಡ್ಕ 40, ಚೊಕ್ಕಾಡಿ 27, ಬಾಳಿಲ 23, ಹರಿಹರ-ಮಲ್ಲಾರ 22, ತೊಡಿಕಾನ 18, ದೊಡ್ಡತೋಟ, ಅಯ್ಯನಕಟ್ಟೆ ತಲಾ 16, ಸುಳ್ಯ ನಗರ ಹಾಗೂ ಕೊಲ್ಲಮೊಗ್ರ ತಲಾ 14, ಮೆಟ್ಟಿನಡ್ಕ 10, ಹಾಲೆಮಜಲು 08, ಕಮಿಲ 06, ಮುಳ್ಯ-ಅಜ್ಜಾವರ 05
ಬೆಳ್ತಂಗಡಿ ನಗರ 33, ಅಡೆಂಜ-ಉರುವಾಲು 10, ಇಳಂತಿಲ-ಕೈಲಾರು 02
ಕಡಬ ತಾಲೂಕಿನ ಎಣ್ಮೂರು 23, ಬಳ್ಪ 22, ಕಡಬ15,
ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳ 24, ಕೆಲಿಂಜ 03, ಮಂಚಿ 01
ಮಡಿಕೇರಿಯ ಚೆಂಬು 16
ಪುತ್ತೂರು ತಾಲೂಕಿನಲ್ಲಿ ಕಡಿಮೆ ಮಳೆ. ಕೆದಿಲ 03, ಕೊಳ್ತಿಗೆ-ಎಕ್ಕಡ್ಕ 02, ಬಲ್ನಾಡು 01 ಮಿ.ಮೀ.ನಷ್ಟು ಮಳೆಯಾಗಿದೆ..
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…