ಶುಕ್ರವಾರ ಸುಳ್ಯ,ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ. ಕಡಬದಲ್ಲಿ 60 ಮಿ.ಮೀ.ಗಳಷ್ಟು ಭರ್ಜರಿ ಮಳೆ ನಿನ್ನೆ ಸಂಜೆಯ ವೇಳೆಗೆ ಸುರಿದಿದೆ.
ಉಳಿದಂತೆ ಸುಳ್ಯ ನಗರ 46, ಕೋಡಿಂಬಳ-ತೆಕ್ಕಡ್ಕ 45, ಮುಳ್ಯ-ಅಜ್ಜಾವರ 39, ಕಲ್ಮಡ್ಕ 31, ದೊಡ್ಡತೋಟ 27,
ಎಣ್ಮೂರು, ಬಳ್ಪ ತಲಾ 26, ಮೆಟ್ಟಿನಡ್ಕ 19, ಅಯ್ಯನಕಟ್ಟೆ 16, ಬಾಳಿಲ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 14, ಚೊಕ್ಕಾಡಿ, ಕಮಿಲ ತಲಾ 12, ಕಲ್ಲಾಜೆ 07, ಹಾಲೆಮಜಲು 05, ಕೊಲ್ಲಮೊಗ್ರ, ಮಡಪ್ಪಾಡಿ ತಲಾ 03, ತೊಡಿಕಾನ, ಸುಬ್ರಹ್ಮಣ್ಯ ತಲಾ 01
ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ 11, ಕೆದಿಲ 06, ಬಲ್ನಾಡು 03.

ಬೆಳ್ತಂಗಡಿ ತಾಲೂಕಿನ ಅಡೆಂಜ ಉರುವಾಲು 09, ಇಳಂತಿಲ-ಕೈಲಾರು 08, ಬೆಳ್ತಂಗಡಿ ನಗರ 02
Advertisement
ಬಂಟ್ವಾಳ ತಾಲೂಕಿನ ಕೆಲಿಂಜ 05, ಮಂಚಿ 03 ಮಿ.ಮೀ.ನಷ್ಟು ಮಳೆಯಾಗಿದೆ..
Advertisement
ಹಸ್ತಾ ನಕ್ಷತ್ರದ ಅವಧಿಯಲ್ಲಿ (ಸೆಪ್ಟೆಂಬರ್ 26 -ಅಕ್ಟೋಬರ್ 9) 1999 ರಲ್ಲಿ ದಾಖಲಾದ ಮಳೆ.. ಸರ್ವಕಾಲಿಕ ಗರಿಷ್ಟ 445 ಮಿ.ಮೀ. ಇಂದಿನಿಂದ ಮಹಾ/ಮಳೆ ನಕ್ಷತ್ರ ಚಿತ್ರಾ ಆರಂಭ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement