Weather Mirror : ಸುಬ್ರಹ್ಮಣ್ಯದಲ್ಲಿ ಗರಿಷ್ಟ ಮಳೆಯಾಯ್ತು….!

October 13, 2020
11:48 AM

ಕಳೆದ 24 ಗಂಟೆಯಲ್ಲಿ ಮೋಡ,ಬಿಸಿಲು,ಮಳೆಯ ವಾತಾವರಣ ಇದ್ದರೆ ತಡರಾತ್ರಿಯ ಬಳಿಕ  ಮಳೆ ಕಡಿಮೆ.60 ಮಿ.ಮೀ.ನಷ್ಟು ಗರಿಷ್ಟ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ.

ಮಡಿಕೇರಿಯ ಎಂ ಚೆಂಬು 48, ಕಾಸರಗೋಡಿನ ಕಲ್ಲಕಟ್ಟ 46, ಸುಳ್ಯ ತಾಲೂಕಿನ ತೊಡಿಕಾನ 41, ಕಲ್ಲಾಜೆ 40, ಪುತ್ತೂರು ತಾಲೂಕಿನ ಕೆದಿಲ 38, ಸುಳ್ಯ ತಾಲೂಕಿನ ಹಾಲೆಮಜಲು 35, ಮೆಟ್ಟಿನಡ್ಕ 33, ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕ 30,
ಸುಳ್ಯ ತಾಲೂಕಿನ ಕಮಿಲ 29,
ಮುಳ್ಯ-ಅಜ್ಜಾವರ,ಕಡಬ ತಾಲೂಕಿನ ಬಳ್ಪ ತಲಾ 28,
ಬಾಳಿಲ, ಅಯ್ಯನಕಟ್ಟೆ, ಹರಿಹರ-ಮಲ್ಲಾರ, ಕಡಬ ತಾಲೂಕಿನ ಕೋಡಿಂಬಳ-ತೆಕ್ಕಡ್ಕ ತಲಾ 25,
ಸುಳ್ಯ ನಗರ, ಪುತ್ತೂರು ತಾಲೂಕಿನ ಶಾಂತಿಗೋಡು   ತಲಾ 24, ಸುಳ್ಯ ತಾಲೂಕಿನ ಕಲ್ಮಡ್ಕ 23, ವಾಲ್ತಾಜೆ-ಕಂದ್ರಪ್ಪಾಡಿ, ಕಡಬ ತಲಾ 21,
ಮಡಪ್ಪಾಡಿ, ಎಣ್ಮೂರು ತಲಾ 20, ಕೊಲ್ಲಮೊಗ್ರ 18, ಬೆಳ್ತಂಗಡಿ ನಗರ 17,
ಸುಳ್ಯ ತಾಲೂಕಿನ ದೊಡ್ಡತೋಟ 16, ಚೊಕ್ಕಾಡಿ, ಬಂಟ್ವಾಳ ತಾಲೂಕಿನ ಕೆಲಿಂಜ ತಲಾ 14, ಪುತ್ತೂರು ತಾಲೂಕಿನ ಬಲ್ನಾಡು 13, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು, ಇಳಂತಿಲ-ಕೈಲಾರು ತಲಾ 12,
ಬಂಟ್ವಾಳ ತಾಲೂಕಿನ ಮಂಚಿ, ಪುತ್ತೂರು ತಾಲೂಕಿನ ಕೊಳ್ತಿಗೆ-ಎಕ್ಕಡ್ಕ ತಲಾ 09 ಹಾಗೂ ಬಂಟ್ವಾಳ ತಾಲೂಕಿನ ಮುಡಿಪು-ಕೈರಂಗಳದಲ್ಲಿ 05 ಮಿ.ಮೀ.ನಷ್ಟು ಮಳೆಯಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ
April 12, 2026
2:37 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror