Weather Mirror | ತಗ್ಗಿದೆ… ಮಳೆಯ ಪ್ರಮಾಣ

October 16, 2020
10:42 AM

ಎರಡು ದಿನಗಳಿಂದ ಭರ್ಜರಿ ಮಳೆಯ ಬಳಿಕ ಈಗ  ಮಳೆಯ ಪ್ರಮಾಣ ಕ್ಷೀಣಿಸಿದೆ.  ಆದರೂ ಹಗಲಿನ ವೇಳೆ ಅನೇಕ ಕಡೆ ಉತ್ತಮ ಮಳೆಯಾಗಿದೆ.ಕಡಬ ತಾಲೂಕಿನ ನೆಲ್ಯಾಡಿಯಲ್ಲಿ 36 ಮಿ.ಮೀ. ನಷ್ಟು  ಗರಿಷ್ಟ ಮಳೆ ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.

ಬೆಳ್ತಂಗಡಿ, ಮುಂಡೂರು ತಲಾ 35,  ಇಳಂತಿಲ-ಕೈಲಾರು 23,  ಕಡಬ, ಸುಳ್ಯ ನಗರ ತಲಾ 22, ಆರ್ಯಾಪು-ಬಂಗಾರಡ್ಕ, ಶಾಂತಿಗೋಡು,  ಎಂ.ಚೆಂಬು ತಲಾ 20, ಬಲ್ನಾಡು, ಕೆಲಿಂಜ ತಲಾ 19, ಮುಡಿಪು-ಕೈರಂಗಳ, ಸುಬ್ರಹ್ಮಣ್ಯ, ದೊಡ್ಡತೋಟ, ತೊಡಿಕಾನ ತಲಾ 18,  ಕೆದಿಲ, ಕಮಿಲ, ಮಡಪ್ಪಾಡಿ ತಲಾ 16, ಕೋಡಿಂಬಳ-ತೆಕ್ಕಡ್ಕ 15, ಕಲ್ಲಾಜೆ 13, ಕಲ್ಮಡ್ಕ, ಹಾಲೆಮಜಲು, ಅಡೆಂಜ-ಉರುವಾಲು ತಲಾ 11, ಬಳ್ಪ, ಕೊಲ್ಲಮೊಗ್ರ, ಹರಿಹರ-ಮಲ್ಲಾರ ತಲಾ 10, ಅಯ್ಯನಕಟ್ಟೆ, ಚೊಕ್ಕಾಡಿ ತಲಾ 08,
ಬಾಳಿಲ, ಎಣ್ಮೂರು, ಕಲ್ಲಕಟ್ಟ ತಲಾ 07,  ಕೊಳ್ತಿಗೆ-ಎಕ್ಕಡ್ಕ ತಲಾ 05 ನಷ್ಟು ಮಿ.ಮೀ. ಮಳೆಯಾಗಿದೆ..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 12-03-2026 | ಮಾರ್ಚ್‌ 14–15 ರಿಂದ ಗುಡುಗು ಸಹಿತ ಮಳೆ ಸಾಧ್ಯತೆ
March 12, 2026
11:48 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-03-2026 | ಕರಾವಳಿ–ಮಲೆನಾಡಿನಲ್ಲಿ ಇಂದು ಸಂಜೆ ಗುಡುಗು ಮಳೆಯ ಸಾಧ್ಯತೆ | ಮಾರ್ಚ್ ಮಧ್ಯಭಾಗದಲ್ಲಿ ಮಳೆ ಚಟುವಟಿಕೆ ಹೆಚ್ಚಳ..?
March 9, 2026
2:16 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 07-03-2026 | ಕರಾವಳಿಯಲ್ಲಿ ಮೋಡ–ಮಳೆಯ ಸುಳಿವು | ಜೋರು ಮಳೆಯ ಲಕ್ಷಣವಿಲ್ಲ
March 7, 2026
2:12 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 06-03-2026 | ಕರಾವಳಿಯಲ್ಲಿ ಮೋಡ ಕವಿದ ಆಕಾಶ, ಕೆಲವೆಡೆ ತುಂತುರು ಮಳೆಯ ಸಾಧ್ಯತೆ
March 6, 2026
4:13 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror