ವಿಷಯ ಸಾರಾಂಶ
ಇಂದು ಹಗಲು ಮಳೆ ಇಲ್ಲ, ರಾತ್ರಿ ಇಡೀ ತುಂತುರು ಮಳೆ ಸಾಧ್ಯತೆ | ಮುಂಗಾರು ಮಳೆ ಮುಂದೆ ಹೋಗುವ ಸಾಧ್ಯತೆ
ನಾಲ್ಕು ದಿನಗಳ ಮಳೆಯ ಬಳಿಕ ಇದೀಗ ಮಳೆ ಕೊಂಚ ವಿರಾಮ ಪಡೆದಿದೆ. ಶನಿವಾರದಂದು ಕರಾವಳಿಯಲ್ಲಿ ಹಗಲು ವೇಳೆ ಮಳೆ ಕಡಿಮೆ ಮತ್ತು ಮೋಡ ಅಥವಾ ಬಿಸಿಲಿನ ವಾತಾವರಣವಿರಬಹುದು. ರಾತ್ರಿ ಕರಾವಳಿಯಾದ್ಯಂತ ತುಂತುರು ಅಥವಾ ಸಾಧಾರಣ ಮಳೆ ಆರಂಭವಾಗಿ ಬೆಳಿಗ್ಗೆ ತನಕ ಮುಂದುವರೆಯುವ ಸಾಧ್ಯತೆ ಇದೆ. ಇದೇ ವೇಳೆ ಮುಂಗಾರು ಆರಂಭಕ್ಕೆ ಇನ್ನೂ ತಡವಾಗಬಹುದೇ ಎಂಬ ಸಂದೇಹವನ್ನು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement