ನೈರುತ್ಯ ಮುಂಗಾರು ಮಾರುತ ಬೀಸಿದರೂ ಮಳೆ ವೇಗ ಪಡೆದುಕೊಳ್ಳಲಿಲ್ಲ. ಇದೀಗ ತಡವಾಗಿ ಮುಂಗಾರು ಚುರುಕಾಗುತ್ತಿದೆ. ಮುಂದಿನ ಎರಡು ದಿನಗಳಲ್ಲಿ ಮಳೆ ಕೊಂಚ ಬಲಗೊಳ್ಳುವ ಸಾಧ್ಯತೆ ಇದೆ. ಆದರೆ ಈಗಾಗಲೇ ಮೊದಲ ಎಂಟು ದಿನದಲ್ಲಿ ದೊಡ್ಡ ಕೊರತೆಯನ್ನು ದಾಖಲಿಸಿದೆ.
ಈಗಿನ ಮುನ್ಸೂಚನೆಯಂತೆ ನಾಳೆಯಿಂದ ಕರ್ನಾಟಕ ಕರಾವಳಿ ಭಾಗಗಳಲ್ಲಿ ಮುಂಗಾರು ಸ್ವಲ್ಪ ಚುರುಕಾಗುವ ಲಕ್ಷಣಗಳಿವೆ. ಆದರೆ ಮತ್ತೆರಡು ದಿನಗಳಲ್ಲಿ ಬಲ ಕಳೆದುಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎಂಟು ದಿನಗಳು ದೊಡ್ಡ ಕೊರತೆಯನ್ನು ಮಳೆ ದಾಖಲಿಸಿವೆ. ನೈರುತ್ಯ ಮಾನ್ಸೂನ್‌ನ ನಿಧಾನಗತಿಯ ಪ್ರಗತಿಯು ಈ ವರ್ಷದ ಮಾನ್ಸೂನ್ ಮೊದಲ ವಾರದಲ್ಲಿ ಅಂದರೆ ಜೂನ್ 1 ರಿಂದ 8 ರ ನಡುವೆ -42 ಶೇಕಡಾ (ದೊಡ್ಡ ಕೊರತೆ) ಎಂದು ದಾಖಲಾಗಿದೆ.

ರೂರಲ್ ಮಿರರ್ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್ ಮಾಧ್ಯಮ ಇದಾಗಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ, ವಿಶೇಷ ಲೇಖನ , ಅಂಕಣ, ವಿಶೇಷ ವರದಿಗಳು , ರಾಜಕೀಯ ವಿಶ್ಲೇಷಣೆ, ದಿನದ ಫೋಕಸ್ ಸ್ಟೋರಿ, ದಿನದ ಚಿತ್ರ, ವಾರದ ವ್ಯಕ್ತಿ , ಜಿಲ್ಲೆ, ರಾಜ್ಯ, ರಾಷ್ಟ್ರೀಯ ಪ್ರಮುಖ ಸುದ್ದಿಗಳನ್ನು “ದಿ ರೂರಲ್ ಮಿರರ್.ಕಾಂ” ನಲ್ಲಿ ನೀವು ಓದಬಹುದು.
ಯಾವುದೇ ಸುದ್ದಿಗಳು ಇದ್ದರೆ sullianews@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.
Be the first to comment on "Monsoon Update | ಮೊದಲ ಎಂಟು ದಿನದಲ್ಲಿ ದೊಡ್ಡ ಕೊರತೆ ದಾಖಲಿಸಿದ ಮುಂಗಾರು ಮಳೆ | ಮೊದಲ 8 ದಿನದ ಮಳೆಯ ಕೊರತೆ -42% |"