Weather Mirror | ನೆಲ್ಯಾಡಿಯಲ್ಲಿ ಮಳೆಯಬ್ಬರ…! |

October 22, 2020
11:25 AM

ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ… 170 ಮಿ.ಮೀ.ನಷ್ಟು ಸುರಿದಿದೆ.

Advertisement
Advertisement

ಬೆಳ್ತಂಗಡಿ 68, ಸುಬ್ರಹ್ಮಣ್ಯ 48, ಕಲ್ಲಾಜೆ 35, ಬಳ್ಪ 34, ಕಮಿಲ, ಮಡಪ್ಪಾಡಿ ತಲಾ 32, ಹಾಲೆಮಜಲು 30, ವಾಲ್ತಾಜೆ-ಕಂದ್ರಪ್ಪಾಡಿ 26, ಕೊಲ್ಲಮೊಗ್ರ 25, ಹರಿಹರ-ಮಲ್ಲಾರ, ಅಯ್ಯನಕಟ್ಟೆ ತಲಾ 23, ಬಾಳಿಲ, ಕಲ್ಮಡ್ಕ ತಲಾ 20, ಎಂ.ಚೆಂಬು 19, ಮೆಟ್ಟಿನಡ್ಕ, ಅಡೆಂಜ-ಉರುವಾಲು ತಲಾ 18, ಕಲ್ಲಕಟ್ಟ 16, ಕಡಬ, ಕೋಡಿಂಬಳ-ತೆಕ್ಕಡ್ಕ ತಲಾ 15,  ಮುಳ್ಯ-ಅಜ್ಜಾವರ, ಚೊಕ್ಕಾಡಿ ತಲಾ 14,
ಸುಳ್ಯ ನಗರ ಹಾಗೂ ಬಲ್ನಾಡು ತಲಾ 12, ಎಣ್ಮೂರು, ಮುಂಡೂರು ತಲಾ 10, ಕೆಲಿಂಜ 09, ಮುಡಿಪು-ಕೈರಂಗಳ 08,
ದೊಡ್ಡತೋಟ, ಮಂಚಿ, ಶಾಂತಿಗೋಡು ತಲಾ 06, ಹಾಗೂ ಕೊಳ್ತಿಗೆ-ಎಕ್ಕಡ್ಕದಲ್ಲಿ 02 ಮಿ.ಮೀ.ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ..

️ ಮೋಡದ ವಾತಾವರಣ ಮುಂದುವರಿದಿದೆ.. ಮಳೆಯೂ ಹನಿಯುತ್ತಿದೆ..

Advertisement

Advertisement

Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 23.05.2025 | ಮುಂದಿನ 10 ದಿನಗಳವರೆಗೂ ರಾಜ್ಯದಲ್ಲಿ ಉತ್ತಮ ಮಳೆ
May 23, 2025
4:03 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 22-05-2025 | ಮೇ ಕೊನೆಯ ತನಕವೂ ಉತ್ತಮ ಮಳೆ ಸಾಧ್ಯತೆ | ಇನ್ನೊಮ್ಮೆ ವಾಯುಭಾರ ಕುಸಿತದ ಲಕ್ಷಣ |
May 22, 2025
2:37 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-05-2025 | ಸಾಮಾನ್ಯ ಮಳೆ ಮುಂದುವರಿಕೆ | ಮೇ.23 ರಿಂದ ಮತ್ತೆ ಉತ್ತಮ ಮಳೆ | ವಾಯುಭಾರ ಕುಸಿತದ ಪರಿಣಾಮ ಏನಾಗಬಹುದು ?
May 21, 2025
12:46 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.05.2025 |ಮೇ. 21ರಿಂದ ಕರಾವಳಿ ಭಾಗದಲ್ಲಿ ಮಳೆ ಕಡಿಮೆ ನಿರೀಕ್ಷೆ
May 20, 2025
11:56 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group