ಮಳೆಯಬ್ಬರ ಮತ್ತೆ ಮುಂದುವರಿದಿದೆ. ಮಂಗಳವಾರ ಸಂಜೆ, ರಾತ್ರಿ ವ್ಯಾಪಕವಾಗಿ ಉತ್ತಮ ಮಳೆಯಾಗಿದೆ. ನೆಲ್ಯಾಡಿಯಲ್ಲಿ ಮೇಘ ಸ್ಫೋಟದಂತಹ ಭೀಕರ ಮಳೆ… 170 ಮಿ.ಮೀ.ನಷ್ಟು ಸುರಿದಿದೆ.
ಬೆಳ್ತಂಗಡಿ 68, ಸುಬ್ರಹ್ಮಣ್ಯ 48, ಕಲ್ಲಾಜೆ 35, ಬಳ್ಪ 34, ಕಮಿಲ, ಮಡಪ್ಪಾಡಿ ತಲಾ 32, ಹಾಲೆಮಜಲು 30, ವಾಲ್ತಾಜೆ-ಕಂದ್ರಪ್ಪಾಡಿ 26, ಕೊಲ್ಲಮೊಗ್ರ 25, ಹರಿಹರ-ಮಲ್ಲಾರ, ಅಯ್ಯನಕಟ್ಟೆ ತಲಾ 23, ಬಾಳಿಲ, ಕಲ್ಮಡ್ಕ ತಲಾ 20, ಎಂ.ಚೆಂಬು 19, ಮೆಟ್ಟಿನಡ್ಕ, ಅಡೆಂಜ-ಉರುವಾಲು ತಲಾ 18, ಕಲ್ಲಕಟ್ಟ 16, ಕಡಬ, ಕೋಡಿಂಬಳ-ತೆಕ್ಕಡ್ಕ ತಲಾ 15, ಮುಳ್ಯ-ಅಜ್ಜಾವರ, ಚೊಕ್ಕಾಡಿ ತಲಾ 14,
ಸುಳ್ಯ ನಗರ ಹಾಗೂ ಬಲ್ನಾಡು ತಲಾ 12, ಎಣ್ಮೂರು, ಮುಂಡೂರು ತಲಾ 10, ಕೆಲಿಂಜ 09, ಮುಡಿಪು-ಕೈರಂಗಳ 08,
ದೊಡ್ಡತೋಟ, ಮಂಚಿ, ಶಾಂತಿಗೋಡು ತಲಾ 06, ಹಾಗೂ ಕೊಳ್ತಿಗೆ-ಎಕ್ಕಡ್ಕದಲ್ಲಿ 02 ಮಿ.ಮೀ.ಮಳೆ ಇಂದು ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಸುರಿದಿದೆ..
️ ಮೋಡದ ವಾತಾವರಣ ಮುಂದುವರಿದಿದೆ.. ಮಳೆಯೂ ಹನಿಯುತ್ತಿದೆ..
ಗದಗ ಜಿಲ್ಲೆಯಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಜಿಲ್ಲಾಡಳಿತ ನಿರ್ಧರಿಸಿದೆ.…
ಯಾದಗಿರಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರುಕಾಳು, ಸೋಯಾಬೀನ್ ಹಾಗೂ ಸೂರ್ಯಕಾಂತಿ ಖರೀದಿಗೆ…
ಕರಾವಳಿ ಮತ್ತು ಮಲೆನಾಡು ಭಾಗದ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶದಿಂದ…
ಹಾಲಿನ ದರ ಹೆಚ್ಚಳ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ನಿರ್ಧಾರ…
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…