ವೆದರ್‌ ಮಿರರ್‌ | 25 -10 -2022 | ರಾಜ್ಯದಾದ್ಯಂತ ಒಣ ಹವೆ |

October 25, 2022
11:23 AM

26.10.2022ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ :

ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯ ಚಂಡಮಾರುತವು ಶಿಥಿಲಗೊಳ್ಳುತ್ತಿದ್ದು, ಇನ್ನೊಂದು ದಿನದಲ್ಲಿ ತನ್ನ ಪ್ರಭಾವವನ್ನು ಸಂಪೂರ್ಣ ಕಳೆದುಕೊಳ್ಳಲಿದೆ. ಈಗಿನ ಪರಿಸ್ಥಿತಿಯಂತೆ ಗುಜರಾತ್ ಹಾಗೂ ಓಮನ್ ಮಧ್ಯೆ ಬಹಿರ್ಮುಖಿ ತಿರುಗುವಿಕೆ ಕಾರಣದಿಂದ (anti cyclone) ಗುಜರಾತ್, ರಾಜಸ್ಥಾನ ಕಡೆಯಿಂದ ಶುಷ್ಕ ಗಾಳಿ ದಕ್ಷಿಣ ಕಡೆಗೆ ಬೀಸುತ್ತಿದೆ.

ಈಗಿನ ಪ್ರಕಾರ 27 ರಿಂದ ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ದಕ್ಷಿಣದ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮೋಡ ಅಥವಾ ಒಂದೆರಡು ಕಡೆ ತುಂತುರು ಮಳೆಯ ಮುನ್ಸೂಚನೆ ಇದೆ. ದಿನ ಕಳೆದಂತೆ ಹಿಂಗಾರು ಚುರುಕಾಗುವ ಲಕ್ಷಣಗಳಿವೆ. ಆದರೆ ಈಗಿನ ಉತ್ತರ ಭಾರತದ ಕಡೆಯಿಂದ ಬೀಸುತ್ತಿರುವ ಶುಷ್ಕ ಗಾಳಿಯ ಪ್ರಭಾವ ಹೀಗೆ ಇದ್ದರೆ ಹಿಂಗಾರು ಮಳೆ ಮುಂದಕ್ಕೆ ಹೋಗಬಹುದು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 30-10-2026 | ಕರ್ನಾಟಕದಲ್ಲಿ ನವೆಂಬರ್ 1 ರಿಂದ ಮತ್ತೆ ಮಳೆ ಆರಂಭದ ಸಾಧ್ಯತೆ
October 30, 2026
10:30 AM
by: ಸಾಯಿಶೇಖರ್ ಕರಿಕಳ
ಪಡಿತರ ಅಕ್ಕಿ ಕಳ್ಳಸಾಗಣೆ ವಿರುದ್ಧ ಬಿಗಿ ಕ್ರಮ – 17.78 ಲಕ್ಷ ಕೆಜಿ ಪಡಿತರ ಸಾಮಗ್ರಿ ಜಪ್ತಿ
October 30, 2026
7:13 AM
by: ದ ರೂರಲ್ ಮಿರರ್.ಕಾಂ
ಅಸ್ಸಾಂನಲ್ಲಿ 24 ಟನ್ ಶಂಕಿತ ವಿದೇಶಿ ಅಡಿಕೆ ವಶ – ರೈಲು ಸರಕು ಸಾಗಣೆ ಮೇಲೆ ನಿಗಾ
October 30, 2026
7:04 AM
by: ದ ರೂರಲ್ ಮಿರರ್.ಕಾಂ
ಬಂದರಿನಲ್ಲಿ 25 ಟನ್ ಹಸಿ ಅಡಿಕೆ ವಶ-ತೆರಿಗೆ ವಂಚನೆ ಆರೋಪದಲ್ಲಿ ಇಬ್ಬರು ವಶಕ್ಕೆ
October 30, 2026
6:55 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror