Weather Mirror | ಸುಳ್ಯ ಸುತ್ತ ಮುತ್ತ ಉತ್ತಮ ಮಳೆ 

October 1, 2020
9:49 AM
ವಿವಿದೆಡೆ ಬಿದ್ದ ಮಳೆಯ ಪ್ರಮಾಣವೆಷ್ಟು ?

ಬುಧವಾರ ಮಧ್ಯಾಹ್ನದ ಬಳಿಕ ಸುಳ್ಯ ತಾಲೂಕಿನ ಕೆಲವು ಕಡೆ  ಗುಡುಗು ಸಹಿತ ಚೆನ್ನಾಗಿ ಮಳೆ ಸುರಿದಿದೆ.
ಸುಳ್ಯ ನಗರದಲ್ಲಿ ಗರಿಷ್ಟ 49 ಮಿ.ಮೀ. , ದೊಡ್ಡತೋಟ 39, ಮುಳ್ಯ-ಅಜ್ಜಾವರ 38,  ಚೊಕ್ಕಾಡಿ 23, ತೊಡಿಕಾನ, ಕೊಲ್ಲಮೊಗ್ರ ತಲಾ 14, ಅಯ್ಯನಕಟ್ಟೆ 10, ಹರಿಹರ-ಮಲ್ಲಾರ 09, ಎಣ್ಮೂರು 08, ಬಾಳಿಲ 07, ಮೆಟ್ಟಿನಡ್ಕ, ಕಲ್ಮಡ್ಕ,  ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು ತಲಾ ತಲಾ 04 ಉಳಿದಂತೆ  ಪುತ್ತೂರು ತಾಲೂಕಿನ ಮುಂಡೂರು 20,  ಬೆಳ್ತಂಗಡಿಯ ಇಳಂತಿಲ-ಕೈಲಾರು 17,  ಬಂಟ್ವಾಳ ತಾಲೂಕಿನ ಮಂಚಿ 06 ಹಾಗೂ  ಮಡಿಕೇರಿಯ ಎಂ ಚೆಂಬುವಿನಲ್ಲಿ 15 ಮಿ.ಮೀ.ನಷ್ಟು ಮಳೆಯಾಗಿದೆ.
ಉಳಿದ ಕಡೆ ದಾಖಲಾದ ಮಳೆ ಇನ್ನೂ ಕಡಿಮೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror