ಬುಧವಾರ ಮಧ್ಯಾಹ್ನದ ಬಳಿಕ ಸುಳ್ಯ ತಾಲೂಕಿನ ಕೆಲವು ಕಡೆ ಗುಡುಗು ಸಹಿತ ಚೆನ್ನಾಗಿ ಮಳೆ ಸುರಿದಿದೆ.
ಸುಳ್ಯ ನಗರದಲ್ಲಿ ಗರಿಷ್ಟ 49 ಮಿ.ಮೀ. , ದೊಡ್ಡತೋಟ 39, ಮುಳ್ಯ-ಅಜ್ಜಾವರ 38, ಚೊಕ್ಕಾಡಿ 23, ತೊಡಿಕಾನ, ಕೊಲ್ಲಮೊಗ್ರ ತಲಾ 14, ಅಯ್ಯನಕಟ್ಟೆ 10, ಹರಿಹರ-ಮಲ್ಲಾರ 09, ಎಣ್ಮೂರು 08, ಬಾಳಿಲ 07, ಮೆಟ್ಟಿನಡ್ಕ, ಕಲ್ಮಡ್ಕ, ಬೆಳ್ತಂಗಡಿ ತಾಲೂಕಿನ ಅಡೆಂಜ-ಉರುವಾಲು ತಲಾ ತಲಾ 04 ಉಳಿದಂತೆ ಪುತ್ತೂರು ತಾಲೂಕಿನ ಮುಂಡೂರು 20, ಬೆಳ್ತಂಗಡಿಯ ಇಳಂತಿಲ-ಕೈಲಾರು 17, ಬಂಟ್ವಾಳ ತಾಲೂಕಿನ ಮಂಚಿ 06 ಹಾಗೂ ಮಡಿಕೇರಿಯ ಎಂ ಚೆಂಬುವಿನಲ್ಲಿ 15 ಮಿ.ಮೀ.ನಷ್ಟು ಮಳೆಯಾಗಿದೆ.
ಉಳಿದ ಕಡೆ ದಾಖಲಾದ ಮಳೆ ಇನ್ನೂ ಕಡಿಮೆ.
ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…
ಕಚ್ಚಾ ಗೋಡಂಬಿಯ ದೊಡ್ಡ ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಂಡರೂ, ಸಂಸ್ಕರಣೆ ಮತ್ತು ಮೌಲ್ಯವರ್ಧನೆಯ…
ಪಡಿತರ ಚೀಟಿಗೆ ಆಧಾರ್ ಆಧಾರಿತ ಇ-ಕೆವೈಸಿ ಮಾಡಲು ಇನ್ನು ನ್ಯಾಯಬೆಲೆ ಅಂಗಡಿಗಳ ಮುಂದೆ…
ಅಕ್ರಮ ಅಡಿಕೆ ವ್ಯಾಪಾರ, ಕಳ್ಳಸಾಗಣೆ ಹಾಗೂ ಜಿಎಸ್‌ಟಿ ವಂಚನೆ ಆರೋಪದ ತನಿಖೆಯಲ್ಲಿ ಪಶ್ಚಿಮ…
ಎಥೆನಾಲ್ ಮಿಶ್ರಣವು ಕೇವಲ ಇಂಧನ ನೀತಿಯಲ್ಲ, ಕೃಷಿ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆ ಸೃಷ್ಟಿಸುವ…
ಸುಳ್ಯ ತಾಲೂಕಿನ ಹಲವು ಕಡೆ ನಿನ್ನೆ ಸುಮಾರು 100 ಮಿ.ಮೀ.ನಷ್ಟು ಮಳೆಯಾಗಿದ್ದು, ಕರಾವಳಿ–ಮಲೆನಾಡಿನ…