ಈ ಬಾರಿ ಸೆಪ್ಟೆಂಬರ್ ತಿಂಗಳ ಅಂತ್ಯಕ್ಕೆ ವರ್ಷದ ಒಟ್ಟು ಮಳೆ 3895 ಮಿ.ಮೀ.ನಷ್ಟು ದಾಖಲಾಗಿದ್ದು, ಇದು ಹೆಚ್ಚು ಕಡಿಮೆ ದೀರ್ಘಾವಧಿ (1976-2020) ಸರಾಸರಿ 3928 ಮಿ.ಮೀ. ಯಷ್ಟೇ ಇದೆ.ಕಳೆದ ವರ್ಷ ಇದೇ ಅವಧಿಯಲ್ಲಿ 3971 ಮಿ.ಮೀ.ನಷ್ಟು ಮಳೆಯಾಗಿದ್ದು, ವರ್ಷದ ಕೊನೆಗೆ ದೀರ್ಘಾವಧಿ ಸರಾಸರಿಗಿಂತ ಶೇ.5 ರಷ್ಟು ಹೆಚ್ಚು ಮಳೆ ದಾಖಲಾಗಿರುವುದನ್ನು ಗಮನಿಸಬಹುದು.(ಸುಳ್ಯ ತಾಲೂಕಿನ ಬಾಳಿಲದಲ್ಲಿ ದಾಖಲಾದ ಮಳೆಯ ಅಂಕಿಅಂಶಗಳು)
Advertisement
ಗುರುವಾರ ಎಲ್ಲೂ ಮಳೆಯಾಗಿಲ್ಲ.ಒಣಹವೆಯ ವಾತಾವರಣ ಇತ್ತು.ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಮಳೆ ಸುರಿದ ಬಗ್ಗೆ ವರದಿಯಾಗಿದೆ.
Advertisement
ಈಗಿನ ಪ್ರಕಾರ ಈ ತಿಂಗಳ ದ್ವಿತೀಯ ವಾರದಲ್ಲಿ ಹಿಂಗಾರು ಮಳೆ ಆರಂಭವಾಗುವ ಸಾಧ್ಯತೆಯಿದೆ. ಅಕ್ಟೋಬರ್ 10 ರ ಬಳಿಕ ಬಂಗಾಳಕೊಲ್ಲಿಯಲ್ಲಿ ನಿಮ್ನ ಒತ್ತಡ ಪರಿಸ್ಥಿತಿ ಉಂಟಾಗಲಿದ್ದು, ಹಿಂಗಾರು ಮಳೆಯ ಆರಂಭಕ್ಕೆ ಅನುಕೂಲಕರವಾಗಲಿದೆ ಎನ್ನುತ್ತದೆ ದೇಶದ ಬಹುದೊಡ್ಡ ಖಾಸಗಿ ಹವಾಮಾನ ಸಂಸ್ಥೆ SKYMET.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement