ನಿನ್ನೆ ಹಗಲು ಬಿಸಿಲು ಮೋಡದ ವಾತಾವರಣ .
Advertisement
ಇಂದು ಬೆಳಗಿನ ಜಾವ ಕಾಸರಗೋಡು, ಬಂಟ್ವಾಳ ಸುಳ್ಯ, ಪುತ್ತೂರು ತಾಲೂಕಿನ ಕೆಲವು ಕಡೆ ತುಂತುರು ಮಳೆ ಬಂದಿದೆ. ಈಗಲೂ ಮೋಡ ಹನಿ ಮಳೆ ಮುಂದುವರಿದಿದೆ..
Advertisement
ಪುತ್ತೂರು ತಾಲೂಕಿನ ಮುಂಡೂರು,ಕಾಸರಗೋಡಿನ ಕಲ್ಲಕಟ್ಟ ತಲಾ 05, ಬಂಟ್ವಾಳ ತಾಲೂಕಿನ ಮಂಚಿ 04, ಸುಳ್ಯ ತಾಲೂಕಿನ ಅಯ್ಯನಕಟ್ಟೆ, ಬಾಳಿಲ, ಮುಳ್ಯ-ಅಜ್ಜಾವರ, ಕಡಬ ತಲಾ 02 ಮಿ.ಮೀ.ನಷ್ಟು ಮಳೆಯಾಗಿದೆ..
ಇತಿಹಾಸದ ಪುಟಗಳನ್ನು ತಿರುವಿದಾಗ..
22 ವರ್ಷಗಳ (1999) ಹಿಂದೆ ಇದೇ ದಿನ ಸಂಜೆ ಬಾಳಿಲದಲ್ಲಿ 126 ಮಿ ಮೀ ಗಳಷ್ಟು ಭಾರೀ ಮಳೆ ಸುರಿದಿತ್ತು. ಅದು ಆ ವರೆಗೆ ಅಕ್ಟೋಬರ್ ತಿಂಗಳ ದಿನವೊಂದರಲ್ಲಿ ದಾಖಲಾದ ಗರಿಷ್ಟ ಮಳೆ.. ಅದೇ ದಿನ ಹರಿಹರ-ಮಲ್ಲಾರದಲ್ಲಿ ದಾಖಲಾದ ಮಳೆ 08 ಮಿ.ಮೀ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement