Weather Mirror | ಹೀಗಿತ್ತು ನಿನ್ನೆಯ ವೆದರ್‌ | ಹೀಗಿತ್ತು ಮಳೆ |

September 25, 2020
11:03 AM

ದಕ್ಷಿಣ ಕನ್ನಡ ಸೇರಿದಂತೆ ವಿವಿದೆಡೆ ಗುರುವಾರ ಮಳೆ ಹೀಗಿತ್ತು….

ಪುತ್ತೂರು ತಾಲೂಕಿನ ಆರ್ಯಾಪು-ಬಂಗಾರಡ್ಕದಲ್ಲಿ 25 ಮಿ.ಮೀ.ಮಳೆ..

ಸುಳ್ಯ ತಾಲೂಕಿನ ಮಡಪ್ಪಾಡಿ 16 ಹಾಗೂ ಪುತ್ತೂರು ತಾಲೂಕಿನ ಮುಂಡೂರು 12 ಮಿ.ಮೀ.ನಷ್ಟು ಮಳೆ.

ಪುತ್ತೂರು ತಾಲೂಕಿನ ಶಾಂತಿಗೋಡು, ಕಡಬ ತಾಲೂಕಿನ ಬಳ್ಪ, ಎಣ್ಮೂರು, ಸುಳ್ಯ ತಾಲೂಕಿನ ದೊಡ್ಡತೋಟ, ಸುಳ್ಯ ನಗರ, ಮೆಟ್ಟಿನಡ್ಕ, ಕಮಿಲ ತಲಾ 11, ಹಾಲೆಮಜಲು, ಕಲ್ಮಡ್ಕ ತಲಾ 10, ಕಲ್ಲಾಜೆ, ಅಯ್ಯನಕಟ್ಟೆ, ಸುಬ್ರಹ್ಮಣ್ಯ ತಲಾ 09, ಬಾಳಿಲ, ಕೊಲ್ಲಮೊಗ್ರ ತಲಾ 08

ಮುಡಿಪು ಕೈರಂಗಳ, ಕೋಡಿಂಬಳ-ತೆಕ್ಕಡ್ಕ, ಬಲ್ನಾಡು ತಲಾ 07, ತೊಡಿಕಾನ, ಕೆಲಿಂಜ ತಲಾ 06,  ಚೊಕ್ಕಾಡಿ, ಅಡೆಂಜ-ಉರುವಾಲು ತಲಾ 05 ಮಿ.ಮೀ.ನಷ್ಟು ಮಳೆ ದಾಖಲಾಗಿದೆ. ಉಳಿದಂತೆ ಮಳೆ ಯ ಪ್ರಮಾಣ ಇನ್ನಷ್ಟು ಕಡಿಮೆ ಇತ್ತು…

ಮುಂದಿನ ವಾರ (ಸೆ.28) ಭಾರತದ ವಾಯುವ್ಯ ಭಾಗದಿಂದ ನೈರುತ್ಯ ಮುಂಗಾರು ಮಾರುತ ಹಿಂದೆ ಸರಿಯಲು ಆರಂಭವಾಗಲಿದೆ ಎಂದು ಹವಾಮಾನ ಇಲಾಖೆಯ ವರದಿ ತಿಳಿಸಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಮುಂದುವರಿದ ಮಳೆ ಅಬ್ಬರ : ಆಗಸ್ಟ್‌ 4ರಂದು ದ ಕ -ಉಡುಪಿ-ಕಾಸರಗೋಡು ಜಿಲ್ಲೆಯ ಕೆಲವು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
August 3, 2026
10:48 PM
by: ದ ರೂರಲ್ ಮಿರರ್.ಕಾಂ
ಯಡಕುಮೇರಿ ಹಳಿ ದುರಸ್ತಿ ಪೂರ್ಣ : ಮಂಗಳೂರು–ಬೆಂಗಳೂರು ರೈಲು ರೈಲು ಸಂಚಾರ ಪುನರಾರಂಭ
August 3, 2026
10:24 PM
by: ದ ರೂರಲ್ ಮಿರರ್.ಕಾಂ
ಜಾಗತಿಕ ತಾಪಮಾನ ಏರಿಕೆ ಎಚ್ಚರಿಕೆ – 1 ಡಿಗ್ರಿ ತಾಪಮಾನ ಹೆಚ್ಚಾದರೆ ಭಾರತದ ಭತ್ತದ ಇಳುವರಿ 6.6% ಕುಸಿಯುವ ಸಾಧ್ಯತೆ
August 3, 2026
9:25 PM
by: ದ ರೂರಲ್ ಮಿರರ್.ಕಾಂ
ಹಗಲು ನಿದ್ರೆ ಅನೇಕ ರೋಗಗಳಿಗೆ ಆಹ್ವಾನ ; ಔಷಧಿಗಿಂತ ಉತ್ತಮ ಜೀವನಶೈಲಿಯೇ ಪರಿಹಾರ: ರಾಘವೇಶ್ವರ ಶ್ರೀ
August 3, 2026
8:43 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror