ನಿನ್ನೆ ಹಗಲು ಒಣ ಹವೆ ಮುಂದುವರಿದಿತ್ತು. ಹಗಲಿನ ತಾಪಮಾನ ಎಂದಿಗಿಂತ ಹೆಚ್ಚಾಗಿತ್ತು.
ರಾತ್ರಿ ವೇಳೆ ಗುಡುಗು ಸಹಿತ ಸುಳ್ಯ ತಾಲೂಕಿನ ಕೆಲವು ಕಡೆ ಉತ್ತಮ ಮಳೆಯಾದ ಬಗ್ಗೆ ವರದಿಯಿದೆ.
ಹರಿಹರ-ಮಲ್ಲಾರ 20, ಕಲ್ಲಾಜೆ 16, ಕೊಲ್ಲಮೊಗ್ರ 08, ಹಾಲೆಮಜಲು 06, ಮೆಟ್ಟಿನಡ್ಕ, ಮಡಪ್ಪಾಡಿ ತಲಾ 02 ನಷ್ಟು ಮಳೆ ದಾಖಲಾಗಿದೆ.
ಹಿಂಗಾರು ಮಳೆ ನಾಳೆ ತಮಿಳುನಾಡು, ಕೇರಳ ಕರಾವಳಿಗೆ ಕಾಲಿಡುವ ಸಾಧ್ಯತೆ ಇದೆ ಎನ್ನುತ್ತದೆ ಹವಾಮಾನ ಇಲಾಖೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel