ನಿನ್ನೆ ದಿನ ಒಣಹವೆಯ ವಾತಾವರಣ.
ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ ಮಾತ್ರ
04 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಈ ಬೆಳಗಿನ ಜಾವ ಅನೇಕ ಕಡೆ ಸ್ವಲ್ಪ ಮಟ್ಟಿನ ಚಳಿಯ ವಾತಾವರಣ ಇತ್ತು.
ತಮಿಳುನಾಡಿನ ಹೆಚ್ಚಿನ ಕಡೆಗಳಲ್ಲಿ ನಿನ್ನೆ ಕೂಡಾ ಉತ್ತಮ ಹಿಂಗಾರು ಮಳೆಯಾಗಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel