Weather Report | ಕೊನೆಗೂ ಚೇತರಿಸಿಕೊಂಡ ಸ್ವಾತಿ ಮಳೆ

November 3, 2020
10:13 AM

ಕಳೆದ ರಾತ್ರಿ ಸುಳ್ಯ,ಕಡಬ ತಾಲೂಕಿನ ಅನೇಕ ಕಡೆ ಉತ್ತಮ ಮಳೆಯಾಗಿದೆ.

ನಿನ್ನೆ ಮುಸ್ಸಂಜೆಯ ಬಳಿಕ ಅನೇಕ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.
ಬಳ್ಪದಲ್ಲಿ ಗರಿಷ್ಠ 43, ಮಡಪ್ಪಾಡಿ 40, ಕಲ್ಲಾಜೆ 38, ಕಡಬ 37, ಮೆಟ್ಟಿನಡ್ಕ 36, ಸುಬ್ರಹ್ಮಣ್ಯ 32, ಅಯ್ಯನಕಟ್ಟೆ, ಬಾಳಿಲ, ಹಾಲೆಮಜಲು ತಲಾ 30, ಕೊಳ್ತಿಗೆ-ಎಕ್ಕಡ್ಕ 23, ವಾಲ್ತಾಜೆ-ಕಂದ್ರಪ್ಪಾಡಿ 20, ಕಲ್ಮಡ್ಕ 18, ಹರಿಹರ-ಮಲ್ಲಾರ 17,

ಕೋಡಿಂಬಳ-ತೆಕ್ಕಡ್ಕ 12,
ಚೊಕ್ಕಾಡಿ, ಎಣ್ಮೂರು ತಲಾ 10, ಕಲ್ಲಕಟ್ಟ 09, ಎಂ.ಚೆಂಬು, ಶಾಂತಿಗೋಡು ತಲಾ 06,
ಮುಂಡೂರು 05, ಕೊಲ್ಲಮೊಗ್ರ 03, ತೊಡಿಕಾನ, ಮುಳ್ಯ-ಅಜ್ಜಾವರ ತಲಾ 02, ದೊಡ್ಡತೋಟ, ಬಲ್ನಾಡು, ಅಡೆಂಜ-ಉರುವಾಲು, ಬೆಳ್ತಂಗಡಿ ನಗರ ತಲಾ 01 ಮಿ.ಮೀ. ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ಸುಳ್ಯ ನಗರ, ಮುಡಿಪು-ಕೈರಂಗಳ ಮುಂತಾದ ಕಡೆ ಮೋಡ ಕವಿದ ವಾತಾವರಣದೊಂದಿಗೆ ಹನಿ ಮಳೆ ಮಾತ್ರ.
 ಈ ದಿನ ಮೋಡದ ವಾತಾವರಣ ಮುಂದುವರಿದಿದೆ..
ಇಷ್ಟರ ತನಕ ಅರುಣೋದಯವೇ ಆಗಿಲ್ಲ !
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಕಲಬುರ್ಗಿಯಲ್ಲಿ ಧಾರಾಕಾರ ಮಳೆ | ವಿವಿದೆಡೆ ಜನಜೀವನ ಅಸ್ತವ್ಯಸ್ಥ | ಮತ್ತೆ ಮಳೆಯಬ್ಬರ
September 23, 2025
7:46 AM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು | ಸೀಮಂತ್ ಕುಮಾರ್ ಸಿಂಗ್ ನೇತೃತ್ವದಲ್ಲಿ ನಗರ ಪರ್ಯಟನೆ
September 23, 2025
7:36 AM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 21-09-2025 | ಸೆ.29 ರವರೆಗೆ ಅಲ್ಲಲ್ಲಿ ಮಳೆ ನಿರೀಕ್ಷೆ | ವಾಯುಭಾರ ಕುಸಿತದ ಪರಿಣಾಮ ಏನು..?
September 21, 2025
9:24 PM
by: ಸಾಯಿಶೇಖರ್ ಕರಿಕಳ
ಮಹಾಲಯ ಅಮಾವಾಸ್ಯೆ | ಪರಂಪರೆ, ತತ್ತ್ವ ಮತ್ತು ಆಧುನಿಕ ಜೀವನದ ಸೇತುವೆ
September 21, 2025
8:12 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror

Join Our Group