Weather Report | ಹಾಲೆಮಜಲು, ಮೆಟ್ಟಿನಡ್ಕದಲ್ಲಿ ಭರ್ಜರಿ ಮಳೆ

November 5, 2020
11:10 AM

ನಿನ್ನೆ(ನ.4 ) ಮಧ್ಯಾಹ್ನದ ನಂತರ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.

Advertisement
Advertisement

ಹಾಲೆಮಜಲಿನಲ್ಲಿ ಗರಿಷ್ಟ 67, ಮೆಟ್ಟಿನಡ್ಕ 61, ಮಡಪ್ಪಾಡಿ 36, ಬಳ್ಪ 34,
ಕಡಬ, ವಾಲ್ತಾಜೆ-ಕಂದ್ರಪ್ಪಾಡಿ ತಲಾ 30,
ಅಯ್ಯನಕಟ್ಟೆ 25, ಮುಳ್ಯ-ಅಜ್ಜಾವರ 24,
ಅಡೆಂಜ-ಉರುವಾಲು 23,
ಬಾಳಿಲ, ಎಣ್ಮೂರು ತಲಾ 21, ಹರಿಹರ-ಮಲ್ಲಾರ 20, ಸುಳ್ಯ ನಗರ 19, ಚೊಕ್ಕಾಡಿ 18, ಕಲ್ಲಾಜೆ 17, ದೊಡ್ಡತೋಟ 16, ಕೊಳ್ತಿಗೆ-ಎಕ್ಕಡ್ಕ 14,
ಬೆಳ್ತಂಗಡಿ ನಗರ 12, ಕೊಲ್ಲಮೊಗ್ರ 11, ಇಳಂತಿಲ-ಕೈಲಾರು 10,
ಶಾಂತಿಗೋಡು, ಕೋಡಿಂಬಳ ತೆಕ್ಕಡ್ಕ ತಲಾ 07,
ನೆಲ್ಯಾಡಿ, ಸುಬ್ರಹ್ಮಣ್ಯ, ಕಲ್ಮಡ್ಕ, ಕೆದಿಲ ತಲಾ 06 ಹಾಗೂ ಕಲ್ಲಕಟ್ಟದಲ್ಲಿ 03 ಮಿ.ಮೀ.ನಷ್ಟು ಮಳೆ ಈ ದಿನ ಬೆಳಗ್ಗೆ 8 ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಾಖಲಾಗಿದೆ.
ತೊಡಿಕಾನ, ಆರ್ಯಾಪು-ಬಂಗಾರಡ್ಕ, ಬಲ್ನಾಡು, ಮುಡಿಪು ಕೈರಂಗಳ ಮುಂತಾದ ಕಡೆ ಮಳೆ ಇರಲಿಲ್ಲ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 27-01-2026 | ಕರಾವಳಿಯಲ್ಲಿ ತುಂತುರು ಮಳೆ, ಉಳಿದಡೆ ಬಿಸಿಲು-ಮೋಡ
January 27, 2026
2:02 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 25-01-2026 | ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
January 25, 2026
12:34 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-01-2026 | ಕರಾವಳಿ–ಮಲೆನಾಡಿನಲ್ಲಿ ಮಳೆ ಎಚ್ಚರಿಕೆ…! ಜ. 27 ರವರೆಗೆ ಮೋಡ–ಗುಡುಗು ಸಾಧ್ಯತೆ
January 24, 2026
2:12 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 21-01-2026 | ಜ.24-25 ರಂದು ಮಲೆನಾಡು ಭಾಗದ ಕೆಲವು ಕಡೆ ಮಳೆ | ಉತ್ತರ ಭಾರತದಲ್ಲಿ ತೀವ್ರ ಶೀತ ಮಾರುತ
January 21, 2026
7:47 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror