ವಿಶಾಖಾ ನಕ್ಷತ್ರದ ಮೊದಲ ದಿನ ಮಳೆಯ ಪ್ರಮಾಣ ತೀರಾ ಕುಂಠಿತಗೊಂಡಿತ್ತು. ಕೆಲವು ಕಡೆ ಹನಿ ಮಳೆ ಮಾತ್ರ.
ಇತಿಹಾಸದ ಪುಟಗಳನ್ನು ತಿರುವಿದಾಗ….
ವಿಶಾಖಾ ನಕ್ಷತ್ರದ ಅವಧಿಯಲ್ಲಿ ಗರಿಷ್ಟ ಮಳೆ ದಾಖಲಾದದ್ದು 1976 ರಲ್ಲಿ (342 ಮಿ.ಮೀ.)
1983, 1994, 2000, 2002, 2018 ರಲ್ಲಿ ಈ ಅವಧಿಯಲ್ಲಿ ಮಳೆ ಇರಲಿಲ್ಲ.. ವಿಶಾಖಾ ನಕ್ಷತ್ರದ ದೀರ್ಘಾವಧಿ ಸರಾಸರಿ ಮಳೆ. 7ಮಿಮೀ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel