ಸತತ ನಾಲ್ಕನೆ ದಿನ. ವರುಣನ ಪತ್ತೆಯೇ ಇಲ್ಲ. ನಿನ್ನೆ ಹಗಲಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗಿತ್ತು. ಆದರೆ ಈ ದಿನ ಬೆಳಗಿನ ಜಾವ ಚಳಿಯ ವಾತಾವರಣ. ಅನೇಕ ಕಡೆಗಳಲ್ಲಿ 21° ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ದಾಖಲಾಗಿತ್ತು. ಫಲಗಾಳಿ ಬೀಸುತ್ತಿದೆ. ಶುಭ್ರ ಆಗಸ..
ಇತಿಹಾಸದ ಪುಟಗಳಲ್ಲಿ ಈ ದಿನ…
ನವೆಂಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1976 ರಲ್ಲಿ ಇದೇ ದಿನ 63 ಮಿ.ಮೀ.ಮಳೆ ದಾಖಲಾಗಿತ್ತು.. ನವೆಂಬರ್ ತಿಂಗಳ ಅಪರೂಪದ ವಿದ್ಯಮಾನ..ಆ ವರ್ಷ ನವೆಂಬರ್ 9,10,11 ಮೂರು ದಿನಗಳಲ್ಲಿ ಸುರಿದ ಮಳೆ 260 ಮಿ.ಮೀ.
ನವೆಂಬರ್ ತಿಂಗಳ ಸರ್ವಾಧಿಕ ಗರಿಷ್ಟ ಮಳೆ ದಾಖಲಾದ 1976 ರಲ್ಲಿ ಇದೇ ದಿನ 63 ಮಿ.ಮೀ.ಮಳೆ ದಾಖಲಾಗಿತ್ತು.. ನವೆಂಬರ್ ತಿಂಗಳ ಅಪರೂಪದ ವಿದ್ಯಮಾನ..ಆ ವರ್ಷ ನವೆಂಬರ್ 9,10,11 ಮೂರು ದಿನಗಳಲ್ಲಿ ಸುರಿದ ಮಳೆ 260 ಮಿ.ಮೀ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement