Weather Report | ನಿನ್ನೆ ರಾತ್ರಿ ಮಡಿಕೇರಿ ಹಾಗೂ ಸುಳ್ಯ ತಾಲೂಕಿನ ಕೆಲವು ಕಡೆ ಅಕಾಲಿಕ ಮಳೆ

December 24, 2020
12:11 PM
ಕಳೆದ ರಾತ್ರಿ ಮಡಿಕೇರಿ ಹಾಗೂ ಸುಳ್ಯ ತಾಲೂಕಿನ ಕೆಲವು ಭಾಗಗಳಲ್ಲಿ ಸದ್ದಿಲ್ಲದ ಅಕಾಲಿಕ ಮಳೆ
ಸುರಿದಿದೆ.
ಗರಿಷ್ಟ ಮಳೆ 35 ಮಿ.ಮೀ.ಮಡಿಕೇರಿಯ ಎಂ.ಚೆಂಬುವಿನಲ್ಲಿ ದಾಖಲಾಗಿದೆ.
ಸುಳ್ಯ ತಾಲೂಕಿನ ಮಡಪ್ಪಾಡಿ 19, ಕಮಿಲ 13, ಹಾಲೆಮಜಲು, ಬಳ್ಪ ತಲಾ 12, ಕೊಲ್ಲಮೊಗ್ರ, ಕಲ್ಲಾಜೆ, ದೊಡ್ಡತೋಟ ತಲಾ 08 ,ಮೆಟ್ಟಿನಡ್ಕ 07,
ಸುಬ್ರಹ್ಮಣ್ಯ 06,ಸುಳ್ಯ ನಗರ 02, ಎಣ್ಮೂರು ಹಾಗೂ  ಕೋಡಿಂಬಳ-ತೆಕ್ಕಡ್ಕದಲ್ಲಿ ತಲಾ 01 ಮಿ.ಮೀ.ನಷ್ಟು ಮಳೆಯಾಗಿದೆ.
ಅಡೆಂಜ-ಉರುವಾಲು, ನೆಲ್ಯಾಡಿ, ಬಾಳಿಲ, ಅಯ್ಯನಕಟ್ಟೆ, ಕಲ್ಮಡ್ಕದಲ್ಲಿ ಅಳತೆಗೆ ಸಿಗದ ಹನಿ ಮಳೆ…
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 12-04-2026 | ಬಿಸಿಲಿನ ತಾಪ ಹೆಚ್ಚಳದ ನಡುವೆ ಮಳೆಯ ನಿರೀಕ್ಷೆ| ಎಪ್ರಿಲ್ 15 ನಂತರ ಗುಡುಗು ಮಳೆ ಸಾಧ್ಯತೆ
April 12, 2026
2:37 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 11-04-2026 | ದಕ್ಷಿಣದಲ್ಲಿ ಮಳೆ, ಉತ್ತರದಲ್ಲಿ ಬಿಸಿ… ಮುಂದೇನು?
April 11, 2026
1:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 10-04-2026 | ಕರ್ನಾಟಕ ಹವಾಮಾನ ಅಪ್ಡೇಟ್‌- ಎಪ್ರಿಲ್ 15 ನಂತರ ಮಳೆ …! ಬಿಸಿಲಿನ ಬಿಸಿ ಮುಂದುವರಿಕೆ
April 10, 2026
3:11 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-04-2026 | ಕರ್ನಾಟಕದಲ್ಲಿ ಮಳೆ ಸಾಧ್ಯತೆ | ಕರಾವಳಿ–ಮಲೆನಾಡಿನಲ್ಲಿ ಗುಡುಗು ಮಳೆ ಎಚ್ಚರಿಕೆ..!
April 9, 2026
1:23 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror