ಹವಾಮಾನ ವರದಿ | ಕರಾವಳಿ – ಮಲೆನಾಡು ಜಿಲ್ಲೆಗಳಲ್ಲಿಎರಡು ದಿನ ಭಾರೀ ಮಳೆ | ಆರೆಂಜ್-ಎಲ್ಲೋ ಎಲರ್ಟ್‌ |

Advertisement

ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಆ.12 ಹಾಗೂ 13 ರಂದು ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಕರಾವಳಿ ಭಾಗದ 6 ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ ಮಾಡಲಾಗಿದ್ದು ಆರೆಂಜ್‌ ಹಾಗೂ ಎಲ್ಲೋ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆಯ ಮಾಹಿತಿ ತಿಳಿಸಿದೆ.

Advertisement

ಆಗಸ್ಟ್ 12 ರಂದು  ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ  ಭಾರೀ ಮಳೆ ಸುರಿಯುವ ಸಾಧ್ಯತೆ ಇದ್ದು ‘ಆರೆಂಜ್‌ ಅಲರ್ಟ್’ ನೀಡಲಾಗಿದೆ. ಆ.13 ರಂದು ಮಳೆ  ಇಳಿಕೆಯಾಗಲಿದ್ದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ.

Advertisement
Advertisement
Advertisement

 

 

Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಹವಾಮಾನ ವರದಿ | ಕರಾವಳಿ – ಮಲೆನಾಡು ಜಿಲ್ಲೆಗಳಲ್ಲಿಎರಡು ದಿನ ಭಾರೀ ಮಳೆ | ಆರೆಂಜ್-ಎಲ್ಲೋ ಎಲರ್ಟ್‌ |"

Leave a comment

Your email address will not be published.


*