ನವರಾತ್ರಿ ಆರಂಭದ ದಿನ. ಮಳೆಗೆ ಬಿಡುವು. ಸಾಮಾನ್ಯವಾಗಿ ನವರಾತ್ರಿಯ ವೇಳೆಗೆ ಉತ್ತಮ ಮಳೆಯಾಗುವುದು ವಾಡಿಕೆ.
ಕಳೆದ ವರ್ಷ ನವರಾತ್ರಿಯ ಅವಧಿಯಲ್ಲಿ (ಸೆ.9 ರಿಂದ ಅ.27) 83 ಮಿ.ಮೀ. ಮಳೆ ದಾಖಲಾಗಿತ್ತು..
ಅಕ್ಟೋಬರ್ ತಿಂಗಳಲ್ಲಿ ಸರ್ವಕಾಲಿಕ ದಾಖಲೆ ಮಳೆ ಸುರಿದ 1999 ರಲ್ಲಿ ( ಅ10 – 18 ) ನವರಾತ್ರಿಯ ಅವಧಿಯಲ್ಲಿ 167 ಮಿ.ಮೀ.ಸುರಿದಿತ್ತು. ಕಳೆದ ರಾತ್ರಿಯ ಕನಿಷ್ಟ ತಾಪಮಾನ ಕೂಡಾ ಎಂದಿಗಿಂತ ತುಂಬಾ ಕಡಿಮೆ ಇತ್ತು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel