Weather Report | ಪುತ್ತೂರಿನಲ್ಲಿ ಗರಿಷ್ಟ ಮಳೆ

October 14, 2020
10:40 AM

ಈ ದಿನ ಬೆಳಗ್ಗೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಎಲ್ಲ ಕಡೆ ಭರ್ಜರಿ ಮಳೆ ಸುರಿದಿದೆ..
ಈಗಲೂ ಮುಂದುವರಿದಿದೆ.. ಉತ್ತರ ಕರ್ನಾಟಕ ಭಾಗದಲ್ಲಿ ಕೂಡಾ ಪ್ರವಾಹದ ಪರಿಸ್ಥಿತಿ ಉಂಟಾಗಿದೆ..
ಗರಿಷ್ಟ ಮಳೆ 160 ಮಿ.ಮೀ. ಪುತ್ತೂರು ತಾಲೂಕಿನ  ಮುಂಡೂರಿನಲ್ಲಿ ದಾಖಲಾಗಿದೆ.
ಕೆಲಿಂಜ 147, ಮಂಚಿ 143, ಇಳಂತಿಲ-ಕೈಲಾರು 135, ಆರ್ಯಾಪು-ಬಂಗಾರಡ್ಕ 130, ಬೆಳ್ತಂಗಡಿ ನಗರ 128,
ಅಡೆಂಜ-ಉರುವಾಲು 118, ಕೆದಿಲ 115,
ಎಣ್ಮೂರು 113, ಮುಳ್ಯ-ಅಜ್ಜಾವರ 112,
ಸುಳ್ಯ ನಗರ 105, ಕಾಸರಗೋಡಿನ ಕಲ್ಲಕಟ್ಟ 101
ಕಡಬ 98, ಬಲ್ನಾಡು 95, ಅಯ್ಯನಕಟ್ಟೆ 93,
ಬಾಳಿಲ 92, ಕಲ್ಮಡ್ಕ 91, ಕಡಬ ತಾಲೂಕಿನ ನೆಲ್ಯಾಡಿ ,ಸುಳ್ಯ ತಾಲೂಕಿನ ಮಡಪ್ಪಾಡಿ ತಲಾ 85, ಕೋಡಿಂಬಳ-ತೆಕ್ಕಡ್ಕ, ಮುಡಿಪು-ಕೈರಂಗಳ ತಲಾ 83, ಬಳ್ಪ 80, ವಾಲ್ತಾಜೆ-ಕಂದ್ರಪ್ಪಾಡಿ 77, ಸುಬ್ರಹ್ಮಣ್ಯ 71, ಕಮಿಲ 70,  ಕಲ್ಲಾಜೆ 67, ಶಾಂತಿಗೋಡು 65, ಮೆಟ್ಟಿನಡ್ಕ 63, ದೊಡ್ಡತೋಟ 62,
ಹಾಲೆಮಜಲು, ಚೊಕ್ಕಾಡಿ ತಲಾ  59,
ಕೊಳ್ತಿಗೆ-ಎಕ್ಕಡ್ಕ 56, ಹರಿಹರ-ಮಲ್ಲಾರ 52, ಕೊಲ್ಲಮೊಗ್ರ 48, ಎಂ.ಚೆಂಬು 42, ತೊಡಿಕಾನ 32 ಮಿ.ಮೀ.ನಷ್ಟು ಮಳೆಯಾಗಿದೆ…
ಇತಿಹಾಸದ ಪುಟಗಳನ್ನು ತಿರುವಿದಾಗ ….
2002 ರ ಅಕ್ಟೋಬರ್ 11,12,13 ರ ಸತತ ಮೂರು ದಿನದಲ್ಲಿ 295 ಮಿ ಮೀ ಮಳೆ ದಾಖಲಾಗಿತ್ತು.. ಅಕ್ಟೋಬರ್ ತಿಂಗಳ ಅಪರೂಪದ ವಿದ್ಯಮಾನವಾಗಿ ರಾಜ್ಯಾದ್ಯಂತ ಆ ಮೂರು ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿತ್ತು…

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಪಿ ಜಿ ಎಸ್‌ ಎನ್ ಪ್ರಸಾದ್‌, ಬಾಳಿಲ

ಕೃಷಿಕ, ಹವಾಮಾನ ಆಸಕ್ತ

ಇದನ್ನೂ ಓದಿ

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ
September 12, 2026
12:52 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 10-09-2026 | ಕರ್ನಾಟಕದಲ್ಲಿ ಮಳೆ ಏಕೆ ಇಳಿಮುಖವಾಗುತ್ತಿದೆ..?
September 10, 2026
11:29 AM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 09-09-2026 | ಕರ್ನಾಟಕದಲ್ಲಿ ಮಳೆಯ ಚಿತ್ರಣ ಬದಲಾಗುತ್ತಿದೆ – ಸೆ.11ರಿಂದ ಕರಾವಳಿಯಲ್ಲಿ ಬದಲಾವಣೆ
September 9, 2026
1:50 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror