ನಿನ್ನೆ ಸಂಜೆಯ ಬಳಿಕ ಸುಳ್ಯ, ಕಡಬ ತಾಲೂಕಿನಾದ್ಯಂತ ಎರಡು-ಮೂರು ಗಂಟೆ ಅವಧಿಯಲ್ಲಿ ಭಾರೀ ಮಳೆ ಸುರಿದಿದೆ. ಕೊಲ್ಲಮೊಗ್ರದಲ್ಲಿ 123 ಮಿ ಮೀ.ನಷ್ಟು ಭಾರೀ ಮಳೆ.
ಕಮಿಲ 115, ಬಳ್ಪ 107, ಹರಿಹರ-ಮಲ್ಲಾರ 95, ವಾಲ್ತಾಜೆ-ಕಂದ್ರಪ್ಪಾಡಿ 92, ಸುಬ್ರಹ್ಮಣ್ಯ 88, ಕಲ್ಲಾಜೆ 73, ಕೋಡಿಂಬಳ-ತೆಕ್ಕಡ್ಕ 70, ಬಾಳಿಲ 63,
ಹಾಲೆಮಜಲು 62, ಮೆಟ್ಟಿನಡ್ಕ, ತೊಡಿಕಾನ ತಲಾ 60, ಚೊಕ್ಕಾಡಿ 57, ಅಯ್ಯನಕಟ್ಟೆ, ಎಣ್ಮೂರು ತಲಾ 56,
ಕಲ್ಮಡ್ಕ 41, ಸುಳ್ಯ ನಗರ 34, ಮುಳ್ಯ-ಅಜ್ಜಾವರ 28 ಮಡಪ್ಪಾಡಿ, ದೊಡ್ಡತೋಟದಲ್ಲಿ ಕೂಡಾ ಭರ್ಜರಿ ಮಳೆಯಾಗಿದ್ದು ನಿಖರವಾದ ಮಾಹಿತಿ ಲಭ್ಯವಿಲ್ಲ.
ಬಂಟ್ವಾಳ ತಾಲೂಕಿನ ಮುಡಿಪು ಕೈರಂಗಳ 54, (ಕೆಲಿಂಜ ಮಳೆ ಇಲ್ಲ)
ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 40, ಅಡೆಂಜ-ಉರುವಾಲು 14, ಬೆಳ್ತಂಗಡಿ ನಗರ 10
ಕಾಸರಗೋಡಿನ ಕಲ್ಲಕಟ್ಟ 72,
ಮಡಿಕೇರಿಯ ಎಂ ಚೆಂಬು 57 ಮಿ.ಮೀ.ನಷ್ಟು ಮಳೆ ದಾಖಲಾಗಿದೆ..
ಪುತ್ತೂರು ತಾಲೂಕಿನಾದ್ಯಂತ ಮಳೆ ಕಡಿಮೆ
ಕೊಳ್ತಿಗೆ-ಎಕ್ಕಡ್ಕ 11, ಮುಂಡೂರು 10,
ಶಾಂತಿಗೋಡು 07, ಬಲ್ನಾಡು 04, ಕೆದಿಲ 03,
ಆರ್ಯಾಪು-ಬಂಗಾರಡ್ಕ ಹನಿ ಮಳೆ ಮಾತ್ರ.