Advertisement
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಮಠಾಕೇರಿಯ ಕ್ರಾಸ್ ಸಮೀಪ ಕುಡಿಯುವ ನೀರಿನ ಎರಡು ಬಾವಿಗಳಲ್ಲಿ ಡೀಸೆಲ್ ಪತ್ತೆಯಾಗಿದೆ. ಮಠಾಕೇರಿಯ ಗಣಪತಿ ಕಿಣಿ ಮತ್ತು ಸಂತೋಷ್ ನಾಯ್ಕ್ ಅವರ ಮಾಲೀಕತ್ವದ ಎರಡು ಬಾವಿಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿತ್ತು.
ಕಳೆದ ಮೂರು- ನಾಲ್ಕು ದಿನಗಳಿಂದ ಡೀಸೆಲ್ ವಾಸನೆ ಬರಲಾರಂಬಿಸಿದೆ. ಈ ಕುರಿತಾಗಿ ಬಾವಿ ಮಾಲೀಕರು ಪುರಸಭೆಗೆ ದೂರು ನೀಡಿದ್ದಾರೆ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಮೀಪದ ಪೆಟ್ರೋಲ್ ಬಂಕ್ ನಿಂದ ಡೀಸೆಲ್ ಬಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ
Advertisement
Advertisement
ಇದು ನಮ್ಮ YouTube ಚಾನೆಲ್ -
ಇಷ್ಟವಾದರೆ Subscribe ಮಾಡಿ

ಮಿರರ್ ಡೆಸ್ಕ್ – ಮಿರರ್ ನ್ಯೂಸ್ ನೆಟ್ವರ್ಕ್
Be the first to comment on "ಕುಡಿಯುವ ಎರಡು ಬಾವಿಗಳಲ್ಲಿ ಡೀಸೆಲ್ ಪತ್ತೆ"