ಅಡಿಕೆ ಬೆಳೆಯುವ ಸುಳ್ಯದ ಸಂಪಾಜೆ, ಶಿವಮೊಗ್ಗದ ಕೆಲವು ಕಡೆ, ಶೃಂಗೇರಿ ಮೊದಲಾದ ಕಡೆಗಳಲ್ಲಿ ಅಡಿಕೆಗೆ ಹಳದಿ ಎಲೆರೋಗ, ಎಲೆಚುಕ್ಕಿ ರೋಗ ಬಾಧಿಸಿದೆ. ಒಂದು ಇಡೀ ತಲೆಮಾರು ಅಡಿಕೆ ಕೃಷಿಯಲ್ಲಿ ಈ ರೋಗದ ನಿವಾರಣೆಗೆ ಪ್ರಯತ್ನ ನಡೆಸಿದೆ. ಇಡೀ ತಲೆಮಾರು ಅಡಿಕೆ ಕೃಷಿಯಲ್ಲಿ ಯಶಸ್ಸು ಕಾಣಲಿಲ್ಲ. ಈಗ ಯುವ ಕೃಷಿಕರಿಗೆ ಪರ್ಯಾಯ ಕೃಷಿಗೆ ದಾರಿಗಳು ಮಾಗೂ ಮಾರುಕಟ್ಟೆ ಕಡೆಗೆ ಸರಿಯಾದ ಮಾರ್ಗದರ್ಶನ ಅಗತ್ಯ ಇದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel