ವ್ಯಾಟ್ಸ್ಆ್ಯಪ್ ಬಳಕೆದಾರರೇ ಎಚ್ಚರ | ಅಪರಿಚಿತ ಕರೆಗಳಿಂದ ದೂರವಿರಿ…! |

May 17, 2023
5:36 PM

ಕಳೆದ ಕೆಲವು ವಾರಗಳಲ್ಲಿ ಅಪರಿಚಿತ ಸಂಖ್ಯೆಗಳಿಂದ ಬರುವ ಅಂತಾರಾಷ್ಟಿಯ ಕರೆಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಇದರಲ್ಲಿ ಅಡಿಯೋ ಮತ್ತು ವಿಡಿಯೋ ಕರೆಗಳು ಸೇರಿವೆ. ಸರ್ಕಾರವೂ ಇದರ ಬಗ್ಗೆ ಕ್ರಮ ಕೈಗೊಂಡಿದೆ.

Advertisement

ಈ ಅಂತಾರಾಷ್ಟಿಯ ವಂಚನೆ ಕರೆಗಳ ಹಾಗೂ ಸಂದೇಶಗಳ ಫೋನ್ ನಂಬರ್ +84,+60,+62,+251,+254ಇತ್ಯಾದಿ ಸಂಖ್ಯೆಗಳಿಂದ ಪ್ರಾರಂಭವಾಗುತ್ತದೆ. ಇಂತಹ ಕರೆಗಳು ಒಂದು ವೇಳೆ ಬಂದರೆ ನಗ್ನ ವಿಡಿಯೋ ಕರೆ ಮಾಡಿ ಬ್ಲಾಕ್ ಮೇಲ್ ಮಾಡುವುದು, ಯೂಟ್ಯಬ್ ವಿಡಿಯೋಗಳು ಅಥವಾ ಸಾಮಾಜಿಕ ಮಾಧ್ಯಮ ಪೋಸ್ಟ್ ಗಳನ್ನು ಇಷ್ಟಪಡುವ ಅಥವಾ ಸ್ನೇಹಿತರೊಂದಿಗೆ ಹಂಚಿಕೊಳ್ಳುವಂತಹ ಸರಳವಾದ ವಿಷಯಗಳು ಸಹ ಮಾಡುತ್ತಾರೆ. ಈ ಕರೆಗಳಿಗೆ ಆರಂಭದಲ್ಲಿ ಇಂತಹ ವಿಡಿಯೋ ಗಳಿಗಾಗಿ ಇತಿಷ್ಟು ಎಂಬಂತೆ ಹಣ ಕೇಳುತ್ತಾರೆ. ತದನಂತರ ಸರಣಿ ಕೆಲಸಗಳನ್ನು ನೀಡಿ ಬಲೆ ಹಾಕುವುದರೊಂದಿಗೆ ಹೆಚ್ಚಿನ ಹಣದ ಬೇಡಿಕೆಯನ್ನು ಇಡುತ್ತಾರೆ.

ಆದುದರಿಂದ ವ್ಯಾಟ್ಸ್ಆ್ಯಪ್‌ನಲ್ಲಿ ಅಪರಿಚಿತ ಅಂತಾರಾಷ್ಟಿಯ ಸಂಖ್ಯೆ ಗಳಿಂದ ಕರೆಗಳು ಮತ್ತು ಸಂದೇಶಗಳನ್ನು ಸ್ವೀಕರಿಸಲು ಹೋಗಬೇಡಿ. ಇಂತಹ ಸಂಖ್ಯೆಗಳಿಂದ ಬರುವ ಸಂದೇಶಗಳು ಅಥವಾ ಕರೆಗಳಿಗೆ ಪ್ರತಿಕ್ರಿಯಿಸದಿರುವುದು ವಂಚನೆ ಅಥವಾ ಮೋಸ ಹೋಗುವುದನ್ನು ತಡೆಯಲು ಇರುವ ಉತ್ತಮ ಮಾರ್ಗವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಹವಾಮಾನ ವರದಿ | 20-07-2025 | ಮತ್ತೆ ಬದಲಾಯಿತು ಹವಾಮಾನ | ಮಳೆ ಕಡಿಮೆಯಾಗುವ ಲಕ್ಷಣ |
July 20, 2025
3:02 PM
by: ಸಾಯಿಶೇಖರ್ ಕರಿಕಳ
ವಾಸ್ತು ಶಾಸ್ತ್ರದ ಮೂಲಕ ನಿಮ್ಮ ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸುವ 5 ಟಿಪ್ಸ್
July 20, 2025
7:24 AM
by: ದ ರೂರಲ್ ಮಿರರ್.ಕಾಂ
ಜಾಗತಿಕವಾಗಿ ಹವಾಮಾನ ವೈಪರೀತ್ಯ | ಒಂದೆಡೆ ಭಾರೀ ಮಳೆ- ಇನ್ನೊಂದೆಡೆ ಪ್ರವಾಹ – ಮತ್ತೊಂದೆಡೆ ಕಾಡ್ಗಿಚ್ಚು
July 19, 2025
9:40 PM
by: ದ ರೂರಲ್ ಮಿರರ್.ಕಾಂ
ಧನ ಧಾನ್ಯ ಕೃಷಿ ಯೋಜನೆ ಘೋಷಣೆ | ಯೋಜನೆಗೆ  ರೈತಾಪಿ ವರ್ಗದಿಂದ ಸ್ವಾಗತ
July 19, 2025
9:22 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group