ವಾಟ್ಸ್ ಆಪ್‌ನಿಂದ ಮತ್ತೊಂದು ಹೊಸ ಯೋಜನೆ | ಸದ್ಯದಲ್ಲೇ ಜಾರಿಯಾಗಲಿರುವ ಯೋಜನೆ ಯಾವುದು ? |

September 27, 2022
9:20 PM

ವಾಟ್ಸ್ ಆಪ್ ನಲ್ಲಿ ಒಂದೇ ಬಾರಿಗೆ 32 ಮಂದಿಗೆ ವಿಡಿಯೋ ಕಾಲ್ ಮಾಡುವ ಹೊಸ ಯೋಜನೆ ವಾಟ್ಸಾಪ್ ತಮ್ಮ ಬಳಕೆದಾರರಿಗೆ ಹೊಸತನವನ್ನು ಪರಿಚಯಿಸಿದ್ದು, ಕಾಲ್ ಲಿಂಕ್‍ಗಳನ್ನು ಹೊರತರುವುದಾಗಿ ಘೋಷಿಸಿದೆ.ಇದು ಬಳಕೆದಾರರಿಗೆ ಹೊಸ ಕರೆಯನ್ನು ಪ್ರಾರಂಭಿಸಲು ಅಥವಾ ನಡೆಯುತ್ತಿರುವ ಕರೆಗೆ ಸೇರಲು ಅನುವು ಮಾಡಿಕೊಡಲು ವಿನ್ಯಾಸಗೊಳಿಸಲಾದ ಹೊಸ ವೈಶಿಷ್ಟ್ಯವಾಗಿದೆ.

Advertisement
Advertisement

ಕಾಲ್ಸ್ ಟ್ಯಾಬ್’ನಲ್ಲಿ ‘ಕಾಲ್ ಲಿಂಕ್ಸ್’ ಆಯ್ಕೆಯನ್ನು ಸೇರಿಸಲಾಗುತ್ತದೆ ಮತ್ತು ಬಳಕೆದಾರರು ಆಡಿಯೊ ಅಥವಾ ವೀಡಿಯೊ ಕರೆಗಾಗಿ ಲಿಂಕ್ ರಚಿಸಬಹುದು, ಅದನ್ನು ಇತರ ಪ್ಲಾಟ್ ಫಾರ್ಮ್’ಗಳಲ್ಲಿ ಸುಲಭವಾಗಿ ಶೇರ್ ಮಾಡಿಕೊಳ್ಳಬಹುದು. ಮೆಟಾ-ಮಾಲಿಕತ್ವದ ಮೆಸೇಜಿಂಗ್ ಸೇವೆಯು ಈ ವೈಶಿಷ್ಟ್ಯವು ಈ ವಾರದ ಕೊನೆಯಲ್ಲಿ ಹೊರಬರುತ್ತದೆ ಎಂದು ಹೇಳಿದ್ದು, ಬಳಕೆದಾರರು ಅಪ್ಲಿಕೇಶನ್‌ ನನ್ನು ಇತ್ತೀಚಿನ ಆವೃತ್ತಿಯನ್ನು ಚಲಾಯಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಬೇಕು.

ಇದರಿಂದ ಮೆಸೇಜಿಂಗ್ ಪ್ಲಾಟ್ ಫಾರ್ಮ್ ನಲ್ಲಿ 32 ಭಾಗವಹಿಸುವವರಿಗೆ ಗ್ರೂಪ್ ವೀಡಿಯೊ ಕರೆಗಳನ್ನು ಪರೀಕ್ಷಿಸಲು ಶೀಘ್ರದಲ್ಲೇ ಪ್ರಾರಂಭಿಸುವುದಾಗಿ ವಾಟ್ಸಾಪ್ ಘೋಷಿಸಿದೆ. ಈ ಲಿಂಕ್ ಯಿಂದ ಗೂಗಲ್ ಮೀಟ್ ವರ್ಕ್ಸ್’ಗಾಗಿ ಲಿಂಕ್’ಗಳಂತೆ ಕೇವಲ ಒಂದೇ ಟ್ಯಾಪ್’ನಲ್ಲಿ ಕರೆಯನ್ನು ಸೇರಬಹುದು.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

AI, ಡ್ರೋನ್ ಮತ್ತು ಸ್ವಯಂಚಾಲಿತ ಯಂತ್ರಗಳು | ಕಾರ್ಮಿಕ ಕೊರತೆಯ ನಡುವೆ ಕೃಷಿಗೆ ರೋಬೋಟ್ ಪರಿಹಾರ
January 30, 2026
8:10 AM
by: ದ ರೂರಲ್ ಮಿರರ್.ಕಾಂ
“ಕ್ಯಾನ್ಸರ್ ಮ್ಯಾಪಿಂಗ್” – ರೋಗ ತಡೆಯುವ ಮೊದಲ ಹೆಜ್ಜೆ
January 30, 2026
8:05 AM
by: ಮಿರರ್‌ ಡೆಸ್ಕ್
ರಾಜ್ಯದಲ್ಲಿ 3 ವರ್ಷದಲ್ಲಿ 432 ಮಂದಿ ಅಕ್ರಮ ವಿದೇಶಿ ವಲಸಿಗರು ಪತ್ತೆ | ಬೆಂಗಳೂರು ನಗರದಲ್ಲೇ 328 ಪ್ರಕರಣ
January 30, 2026
7:57 AM
by: ಮಿರರ್‌ ಡೆಸ್ಕ್
ಬೇಸಿಗೆ ಕುಡಿಯುವ ನೀರು ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
January 30, 2026
7:27 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror