ಚಳಿಗಾಲದಲ್ಲಿ ನಾಯಿಗಳು ಉಗ್ರವಾಗುವುದು ಯಾಕೆ..? | ಮಕ್ಕಳನ್ನು ಚಳಿಗಾಲದಲ್ಲಿ ಬೀದಿ ನಾಯಿಗಳಿಂದ ದೂರವಿಡಿ.. |

January 6, 2024
3:08 PM

ಚಳಿಗಾಲದಲ್ಲಿ(Winter) ನಾಯಿಗಳು(Dog) ಹೆಚ್ಚು ಭಯಾನಕ ಹಾಗೂ ಉಗ್ರವಾಗುವುದು(Terrible and fierce) ಮತ್ತು ಕಚ್ಚುವ ಮಾನಸಿಕ ಪ್ರವೃತ್ತಿ(mental tendency to bite) ಹೊಂದುತ್ತದೆ. ಇದು ನಾಯಿಗಳ ತಪ್ಪು ಅಲ್ಲ ಅದಕ್ಕೆ ಆಹಾರ ಸಿಗದಿದ್ದರೆ ಚಳಿಗಾಲದಲ್ಲಿ ಇತರ ಮಾನಸಿಕ ಈ ತರದ ಪ್ರವೃತ್ತಿ ಹೊಂದುತ್ತದೆ. ಚಳಿಗಾಲದಲ್ಲಿ ಅದರ ದೇಹದಲ್ಲಿ ಮಿಲಟೋನಿನ್(Melatonin) ಎಂಬ ದ್ರವ್ಯ ಹೆಚ್ಚು ಉತ್ಪತ್ತಿಯಾಗುತ್ತದೆ. ಸಿರುಟೋನಿನ್(Serotonin) ಎಂಬ ಮಾದಕ ದ್ರವ್ಯ ಕಡಿಮೆ ಉತ್ಪತ್ತಿ ಆಗುವುದರಿಂದ ಅದು ಮಾನಸಿಕ ಖಿನ್ನತೆಗೆ ಒಳಗಾಗುತ್ತದೆ. ಆದ್ದರಿಂದ ಮಕ್ಕಳನ್ನು ಚಳಿಗಾಲದಲ್ಲಿ ಬೀದಿ ನಾಯಿಗಳಿಂದ ದೂರವಿರಲು ಎಚ್ಚರಿಸಿ, ನಾಯಿಗಳಿಂದ ದೂರವಿರಿ.

Advertisement

ಮೊದಲು ಪ್ರಾಥಮಿಕ ಮನೆಮದ್ದುಗಳನ್ನು ಮಾಡಿಕೊಂಡು ನಂತರ ವೈದ್ಯರಲ್ಲಿ ಹೋದರೆ ದೇಹಕ್ಕೆ ನಂಜು ಅಥವಾ ವಿಷದ ಪ್ರಮಾಣ ಸೇರುವ ಅಪಾಯ ಕಡಿಮೆ ಇರುತ್ತದೆ. ನಾಯಿ ಕಚ್ಚಿದ 24 ಗಂಟೆಯೊಳಗೆ ನೀವು ಚುಚ್ಚುಮದ್ದನ್ನು ಪಡೆಯಲೇಬೇಕು. ಆದರೆ ನೆನಪಿಡಿ ನಾಯಿ ಕಚ್ಚಿದಾಗ ಏನೇ ಮನೆಮದ್ದುಗಳನ್ನು ಮಾಡಿದರೂ ಅದು ಪ್ರಾಥಮಿಕ ಚಿಕಿತ್ಸೆಯಾಗಿರುತ್ತದೆ. ಹೀಗಾಗಿ ವೈದ್ಯರನ್ನು ಸಂಪರ್ಕಿಸಿ ಚುಚ್ಚುಮದ್ದನ್ನು ಪಡೆದುಕೊಳ್ಳುವುದು ಸೂಕ್ತ ಮಾರ್ಗವಾಗಿದೆ.

ನಾಯಿ ಕಚ್ಚಿದಾಗ ಪ್ರಾಥಮಿಕವಾಗಿ ಈ ಮನೆಮದ್ದುಗಳನ್ನು ಮಾಡಿ ನಾಯಿ ಕಚ್ಚಿದ ತಕ್ಷಣ ಸೋಪನ್ನು ಬಳಸಿ ಗಾಯವನ್ನು ಚೆನ್ನಾಗಿ ತೊಳೆಯಿರಿ. ಇದು ಗಾಯವನ್ನು ಶುಚಿಯಾಗಿಟ್ಟು ಇನ್ಫೆಕ್ಷನ್‌ ಆಗದಂತೆ ತಡೆಯುತ್ತದೆ. ನೆನಪಿಡಿ ಬಿಸಿ ನೀರನ್ನು ಬಳಸಬೇಡಿ. ಉರಿ ಹೆಚ್ಚಾಗಬಹುದು. ಆದ್ದರಿಂದ ಡೆಟಾಲ್ ಇದ್ದರೆ ಅದನ್ನು ಕಾಟನ್‌ಗೆ ಹಾಕಿ ಗಾಯವನ್ನು ಸ್ವಚ್ಛಗೊಳಿಸಿಕೊಳ್ಳಿ. ನಂತರ ಒಣ ಬಟ್ಟೆಯಲ್ಲಿ ನೀರನ್ನು ಒರೆಸಿಕೊಳ್ಳಿ.

ನಾಯಿ ಕಡಿದಾಗ ನಾಯಿಯ ಹಲ್ಲಿನಲ್ಲಿರುವ ನಂಜಿನ ಅಂಶ ದೇಹ ಸೇರುವ ಸಾಧ್ಯತೆ ಇರುತ್ತದೆ. ಹೀಗಾಗಿ ಅದನ್ನು ತಡೆಯಲು ಬೇವು ಮತ್ತು ಅರಿಶಿನ ಹೆಚ್ಚು ಉಪಯುಕ್ತವಾಗಿದೆ. ಜೀರಿಗೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣವಿದೆ. ಹೀಗಾಗಿ ನಾಯಿ ಕಚ್ಚಿದಾಗ ಜೀರಿಗೆಯನ್ನು ನೀರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ದಪ್ಪನೆಯ ಫೇಸ್ಟ್‌ನ್ನು ನಾಯಿ ಕಚ್ಚಿದ ಜಾಗಕ್ಕೆ ಅನ್ವಯಿಸಿ. ಅದು ಒಣಗಲು ಬಿಡಿ. ಇದರಿಂದ ಉರಿ, ನೋವು ಕಡಿಮೆಯಾಗಿ ತಂಪನೆಯ ಅನುಭವವಾಗುತ್ತದೆ.

ನೆನಪಿಡಿ ನಾಯಿ ಕಚ್ಚಿದ 24 ಗಂಟೆಯೊಳಗೆ ನೀವು ಚುಚ್ಚುಮದ್ದನ್ನು ಪಡೆಯಲೇಬೇಕು. ಮನೆಮದ್ದು ಪ್ರಾಥಮಿಕ ಚಿಕಿತ್ಸೆ ನಾಯಿ ಕಚ್ಚಿದ ಜಾಗಕ್ಕೆ ಸಾಸಿವೆ ಎಣ್ಣೆಯನ್ನು ಹಚ್ಚುವ ಮೂಲಕ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದು. ಇದರ ಆ್ಯಂಟಿಮೈಕ್ರೊಬಿಯಲ್ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಕಡಿತವನ್ನು ಗುಣಪಡಿಸಲು ಸಹಾಯ ಮಾಡುತ್ತದೆ.

Advertisement

Source : Digital Media

In winter, dogs become more terrible and fierce and have a mental tendency to bite. It is not the dog’s fault that if they don’t get food in winter, other psychological tendencies will develop. Melatonin is produced more in its body in winter. Due to the low production of serotonin, it leads to mental depression. So warn children to stay away from stray dogs in winter, stay away from dogs.

Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಕುಶಾಲಿ ಗೌಡ, ಬೆಂಗಳೂರು
July 16, 2025
10:47 PM
by: ದ ರೂರಲ್ ಮಿರರ್.ಕಾಂ
ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅನ್ವಿತಾ ಸಿ
July 16, 2025
10:39 PM
by: ದ ರೂರಲ್ ಮಿರರ್.ಕಾಂ
ಕರಾವಳಿ ಕರ್ನಾಟಕ, ಕೇರಳ ಭಾರೀ ಮಳೆ ಸಾಧ್ಯತೆ
July 16, 2025
10:18 PM
by: The Rural Mirror ಸುದ್ದಿಜಾಲ
ಕರಾವಳಿ-ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆ | ಶಾಲೆಗಳಿಗೆ ಜು.17 ರಂದು ರಜೆ
July 16, 2025
10:07 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group